KN/680309 ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ

Revision as of 23:24, 16 August 2020 by Vanibot (talk | contribs) (Vanibot #0025: NectarDropsConnector - add new navigation bars (prev/next))
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಕೃಷ್ಣ ಎಂದರೆ ಸರ್ವಾಕರ್ಷಕ, ಮತ್ತು ಅದು ದೇವರ ಪರಿಪೂರ್ಣ ಹೆಸರು. ದೇವರು ಎಲ್ಲರನ್ನೂ ಆಕರ್ಷಿಸದ ಹೊರತು ಅವನು ದೇವರಾಗಲು ಸಾಧ್ಯವಿಲ್ಲ. ದೇವರು ಹಿಂದೂಗಳ ದೇವರು ಅಥವಾ ಕ್ರಿಶ್ಚಿಯನ್ನರ ದೇವರು ಅಥವಾ ಯಹೂದಿಗಳ ದೇವರು ಅಥವಾ ಮಹಮ್ಮದೀಯರ ದೇವರಾಗಲು ಸಾಧ್ಯವಿಲ್ಲ. ಇಲ್ಲ ದೇವರು ಎಲ್ಲರಿಗೂ, ಮತ್ತು ಅವನು ಸರ್ವಾಕರ್ಷಕ. ಅವನು ಸಂಪೂರ್ಣವಾಗಿ ಸಮೃದ್ಧನಾಗಿದ್ದಾನೆ. ಅವನು ಸಂಪೂರ್ಣವಾಗಿ ಜ್ಞಾನದಲ್ಲಿ, ಜ್ಞಾನದಲ್ಲಿ ಪರಿಪೂರ್ಣನಾಗಿ, ಸೌಂದರ್ಯದಲ್ಲಿ ಪರಿಪೂರ್ಣನಾಗಿ, ಪರಿತ್ಯಾಗದಲ್ಲಿ ಪರಿಪೂರ್ಣನಾಗಿ, ಖ್ಯಾತಿಯಲ್ಲಿ ಪರಿಪೂರ್ಣನಾಗಿ, ಶಕ್ತಿಯಿಂದ ಪರಿಪೂರ್ಣನಾಗಿರುತ್ತಾನೆ. ಈ ರೀತಿಯಾಗಿ ಅವನು ಸರ್ವಾಕರ್ಷಕ. ಆದ್ದರಿಂದ ನಾವು ದೇವರೊಂದಿಗಿನ ನಮ್ಮ ಸಂಬಂಧವನ್ನು ತಿಳಿದಿರಬೇಕು.ಇದು'ಭಗವದ್ಗೀತೆ ಯಥಾ ರೂಪ' ಪುಸ್ತಕದ ಮೊದಲ ವಿಷಯ. ನಂತರ ನಾವು ನಮ್ಮ ಸಂಬಂಧವನ್ನು ಅರ್ಥಮಾಡಿಕೊಂಡರೆ, ಅದಕ್ಕೆ ತಕ್ಕಂತೆ ನಾವು ನಡೆದುಕೊಳ್ಳಬಹುದು. "
೬೮೦೩೦೯ - ಸಂದರ್ಶನ - ಸ್ಯಾನ್ ಫ್ರಾನ್ಸಿಸ್ಕೋ