KN/680623b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್: Difference between revisions

 
(Vanibot #0025: NectarDropsConnector - add new navigation bars (prev/next))
 
Line 2: Line 2:
[[Category:KN/ಅಮೃತ ವಾಣಿ - ೧೯೬೮]]
[[Category:KN/ಅಮೃತ ವಾಣಿ - ೧೯೬೮]]
[[Category:KN/ಅಮೃತ ವಾಣಿ - ಮಾಂಟ್ರಿಯಲ್]]
[[Category:KN/ಅಮೃತ ವಾಣಿ - ಮಾಂಟ್ರಿಯಲ್]]
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/680623SB-MONTREAL_ND_02.mp3</mp3player>|"ಮೂಲ ಕಲ್ಪನೆಯೆಂದರೆ, ಸಮಾಜದಲ್ಲಿ, ಯಾರು ಬುದ್ಧಿಜೀವಿಗಳೋ, ಯಾರು ಬುದ್ಧಿಶಕ್ತಿಯ ಕೆಲಸದಲ್ಲಿ ತೊಡಗಿರುವವರೋ, ಅವರನ್ನು ಬ್ರಾಹ್ಮಣರು ಎಂದು ಕರೆಯಲಾಗುತ್ತದೆ. ಬ್ರಹ್ಮನನ್ನು ಅರ್ಥಮಾಡಿಕೊಳ್ಳಲು, ಈ ಪ್ರಪಂಚದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು, ಅವರು ಆಧ್ಯಾತ್ಮಿಕ ಜ್ಞಾನವನ್ನು ಅರ್ಥಮಾಡಿಕೊಳ್ಳುತ್ತಾರೆ. ಅಂತಹ ಜ್ಞಾನದ ಬೆಳೆವಣಿಗೆಯಲ್ಲಿ ತೊಡಗಿರುವವರನ್ನು  ಬ್ರಾಹ್ಮಣ ಎಂದು ಕರೆಯಲಾಗುತ್ತಿತ್ತು. ಆದರೆ ಪ್ರಸ್ತುತ ಕ್ಷಣದಲ್ಲಿ ಯಾರಾದರೂ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರೆ, ಅವರನ್ನು ಬ್ರಾಹ್ಮಣ ಎಂದು ಕರೆಯಲಾಗುತ್ತದೆ. ಆದರೆ ವಾಸ್ತವವಾಗಿ ಅವನು ಚಮ್ಮಾರನಾಗಿರಬಹುದು. ಆದರೆ ಅದರ ಯೋಚನೆಯೇ ಇಲ್ಲ. ಆದ್ದರಿಂದ, ಮಾನವ ಸಮಾಜದ ಈ ಎಂಟು ವಿಭಾಗಗಳು, ವೈಜ್ಞಾನಿಕ ಆಧಾರದ ಮಾನವ ಸಮಾಜದ ವಿಭಜನೆಯ ಅರ್ಥವು ಈಗ ಕಳೆದುಹೋಗಿದೆ. ಆದ್ದರಿಂದ ಚೈತನ್ಯ ಮಹಾಪ್ರಭುಗಳು ಉಪದೇಶಿಸಿದರು ಕಲೌ, 'ಈ ಯುಗದಲ್ಲಿ', ನಾಸ್ತ್ಯೇವ ನಾಸ್ತ್ಯೇವ ನಾಸ್ತ್ಯೇವ ಗತಿರ್ ಅನ್ಯಥಾ([[Vanisource:CC Adi 17.21|ಚೈ ಚ ಆದಿ ೧೭.೨೧]]),'ಮಾನವ ಸಮಾಜದ ಜೀವನದ  ಗುರಿಯ ಪ್ರಗತಿಗೆ ಬೇರೆ ಪರ್ಯಾಯಗಳಿಲ್ಲ'. ಏಕೆಂದರೆ ಮಾನವ ಸಮಾಜದ ಉದ್ದೇಶವೇ  ಜೀವನದ ಗುರಿಯಲ್ಲಿ ಮುನ್ನಡೆಯುವುದು, ಮತ್ತು ಆ ಜೀವನದ ಗುರಿಯೇ ಕೃಷ್ಣ ಪ್ರಜ್ಞೆ. "|Vanisource:680623 - Lecture SB 07.06.06-9 - Montreal|680623 - ಉಪನ್ಯಾಸ ಶ್ರೀ.ಭಾ. ೦೭.೦೬.೦೬-೯- ಮಾಂಟ್ರಿಯಲ್}}
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/680623 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್|680623|KN/680626 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್|680626}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/680823LE-MONTREAL_ND_01.mp3</mp3player>|ನಾವು ಕೃಷ್ಣನಿಗಾಗಿ ಅರ್ಪಿಸಲು ಕಲಿಯಬೇಕು. ಅದು ಪ್ರೀತಿಯ ಸಂಕೇತವಾಗಿದೆ. ಯತ್ ಕರೋಸಿ ಯದ್ ಅಶ್ನಾಸಿ ಯಜ್ ಜುಹೋಷಿ ([[Vanisource:BG 9.27 (1972)|ಭ. ಗೀತಾ ೯.೨೭]]). ನೀವು... ನೀವು ತಿನ್ನುತ್ತಿದ್ದರೂ, 'ಕೃಷ್ಣನಿಗೆ ಅರ್ಪಿಸದ ಯಾವುದನ್ನೂ ನಾನು ತಿನ್ನಬಾರದು' ಎಂದು ನೀವು ಸರಳವಾಗಿ ನಿರ್ಧರಿಸಿದರೆ, 'ಓಹ್, ಇಲ್ಲಿ ಒಬ್ಬ ಭಕ್ತನಿದ್ದಾನೆ' ಎಂದು ಕೃಷ್ಣ ಅರ್ಥಮಾಡಿಕೊಳ್ಳುತ್ತಾನೆ. ಕೃಷ್ಣನ ಸೌಂದರ್ಯವನ್ನು ಹೊರತುಪಡಿಸಿ ನಾನು ಏನನ್ನೂ ನೋಡುವುದಿಲ್ಲ', ಕೃಷ್ಣನು ಅರ್ಥಮಾಡಿಕೊಳ್ಳಬಹುದು. 'ಹರೇ ಕೃಷ್ಣ ಮತ್ತು ಕೃಷ್ಣನ ವಿಷಯಗಳನ್ನು ಹೊರತುಪಡಿಸಿ ನಾನು ಏನನ್ನೂ ಕೇಳುವುದಿಲ್ಲ'. ವಿಷಯಗಳು ಇವೆ. ನೀವು ತುಂಬಾ ಶ್ರೀಮಂತರಾಗಬೇಕು, ತುಂಬಾ ಸುಂದರವಾಗಬೇಕು ಅಥವಾ ಬಹಳ ಕಲಿತಿರಬೇಕು ಎಂದು ಅಗತ್ಯವಿಲ್ಲ. 'ನಾನು ಕೃಷ್ಣನು ಇಲ್ಲದೆ ಇದನ್ನು ಮಾಡಲಾರೆ ಎಂದು ನೀವು ನಿರ್ಧರಿಸಬೇಕು. ನಾನು ಕೃಷ್ಣನು ಇಲ್ಲದೆ ಇದನ್ನು ಮಾಡಲಾರೆ. ಕೃಷ್ಣ ಪ್ರಜ್ಞೆಯಿಲ್ಲದ ಯಾವುದೇ ವ್ಯಕ್ತಿಯೊಂದಿಗೆ ನಾನು ಬೆರೆಯುವುದಿಲ್ಲ. ಕೃಷ್ಣನ ಬಗ್ಗೆ ಮಾತನಾಡದ ಯಾವುದನ್ನೂ ನಾನು ಮಾತನಾಡುವುದಿಲ್ಲ. ಆದ್ದರಿಂದ ನಿಮ್ಮ ... 'ನಾನು ಕೃಷ್ಣ ದೇವಾಲಯವನ್ನು ಹೊರತುಪಡಿಸಿ ಎಲ್ಲಿಯೂ ಹೋಗುವುದಿಲ್ಲ. ಕೃಷ್ಣನ ವ್ಯವಹಾರವನ್ನು ಹೊರತುಪಡಿಸಿ ನಾನು ಯಾವುದರಲ್ಲೂ ನನ್ನ ಕೈಗಳನ್ನು ತೊಡಗಿಸುವುದಿಲ್ಲ. ರೀತಿಯಾಗಿ, ನಿಮ್ಮ ಚಟುವಟಿಕೆಗಳಿಗೆ ನೀವು ತರಬೇತಿ ನೀಡಿದರೆ, ನೀವು ಕೃಷ್ಣನನ್ನು ಪ್ರೀತಿಸುತ್ತೀರಿ ಮತ್ತು ಕೃಷ್ಣನನ್ನು ನಿಮ್ಮ ಧೃಢ ನಿಶ್ಚಯದಿಂದ ಖರೀದಿಸಲಾಗುತ್ತದೆ. ಕೃಷ್ಣನಿಗೆ ನಿಮ್ಮಿಂದ ಏನೂ ಅಗತ್ಯವಿಲ್ಲ. ನೀವು ಕೃಷ್ಣನನ್ನು ಪ್ರೀತಿಸಲು ನಿರ್ಧರಿಸಿದ್ದೀರಾ ಎಂದು ತಿಳಿಯಲು ಅವನು ಬಯಸುತ್ತಾನೆ. ಅಷ್ಟೇ."|Vanisource:680623 - Lecture SB 07.06.06-9 - Montreal|680623 - ಉಪನ್ಯಾಸ ಶ್ರೀ.ಭಾ. ೦೭.೦೬.೦೬-೯- ಮಾಂಟ್ರಿಯಲ್}}

Latest revision as of 23:02, 24 September 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
ನಾವು ಕೃಷ್ಣನಿಗಾಗಿ ಅರ್ಪಿಸಲು ಕಲಿಯಬೇಕು. ಅದು ಪ್ರೀತಿಯ ಸಂಕೇತವಾಗಿದೆ. ಯತ್ ಕರೋಸಿ ಯದ್ ಅಶ್ನಾಸಿ ಯಜ್ ಜುಹೋಷಿ (ಭ. ಗೀತಾ ೯.೨೭). ನೀವು... ನೀವು ತಿನ್ನುತ್ತಿದ್ದರೂ, 'ಕೃಷ್ಣನಿಗೆ ಅರ್ಪಿಸದ ಯಾವುದನ್ನೂ ನಾನು ತಿನ್ನಬಾರದು' ಎಂದು ನೀವು ಸರಳವಾಗಿ ನಿರ್ಧರಿಸಿದರೆ, 'ಓಹ್, ಇಲ್ಲಿ ಒಬ್ಬ ಭಕ್ತನಿದ್ದಾನೆ' ಎಂದು ಕೃಷ್ಣ ಅರ್ಥಮಾಡಿಕೊಳ್ಳುತ್ತಾನೆ. ಕೃಷ್ಣನ ಸೌಂದರ್ಯವನ್ನು ಹೊರತುಪಡಿಸಿ ನಾನು ಏನನ್ನೂ ನೋಡುವುದಿಲ್ಲ', ಕೃಷ್ಣನು ಅರ್ಥಮಾಡಿಕೊಳ್ಳಬಹುದು. 'ಹರೇ ಕೃಷ್ಣ ಮತ್ತು ಕೃಷ್ಣನ ವಿಷಯಗಳನ್ನು ಹೊರತುಪಡಿಸಿ ನಾನು ಏನನ್ನೂ ಕೇಳುವುದಿಲ್ಲ'. ಈ ವಿಷಯಗಳು ಇವೆ. ನೀವು ತುಂಬಾ ಶ್ರೀಮಂತರಾಗಬೇಕು, ತುಂಬಾ ಸುಂದರವಾಗಬೇಕು ಅಥವಾ ಬಹಳ ಕಲಿತಿರಬೇಕು ಎಂದು ಅಗತ್ಯವಿಲ್ಲ. 'ನಾನು ಕೃಷ್ಣನು ಇಲ್ಲದೆ ಇದನ್ನು ಮಾಡಲಾರೆ ಎಂದು ನೀವು ನಿರ್ಧರಿಸಬೇಕು. ನಾನು ಕೃಷ್ಣನು ಇಲ್ಲದೆ ಇದನ್ನು ಮಾಡಲಾರೆ. ಕೃಷ್ಣ ಪ್ರಜ್ಞೆಯಿಲ್ಲದ ಯಾವುದೇ ವ್ಯಕ್ತಿಯೊಂದಿಗೆ ನಾನು ಬೆರೆಯುವುದಿಲ್ಲ. ಕೃಷ್ಣನ ಬಗ್ಗೆ ಮಾತನಾಡದ ಯಾವುದನ್ನೂ ನಾನು ಮಾತನಾಡುವುದಿಲ್ಲ. ಆದ್ದರಿಂದ ನಿಮ್ಮ ... 'ನಾನು ಕೃಷ್ಣ ದೇವಾಲಯವನ್ನು ಹೊರತುಪಡಿಸಿ ಎಲ್ಲಿಯೂ ಹೋಗುವುದಿಲ್ಲ. ಕೃಷ್ಣನ ವ್ಯವಹಾರವನ್ನು ಹೊರತುಪಡಿಸಿ ನಾನು ಯಾವುದರಲ್ಲೂ ನನ್ನ ಕೈಗಳನ್ನು ತೊಡಗಿಸುವುದಿಲ್ಲ. ಈ ರೀತಿಯಾಗಿ, ನಿಮ್ಮ ಚಟುವಟಿಕೆಗಳಿಗೆ ನೀವು ತರಬೇತಿ ನೀಡಿದರೆ, ನೀವು ಕೃಷ್ಣನನ್ನು ಪ್ರೀತಿಸುತ್ತೀರಿ ಮತ್ತು ಕೃಷ್ಣನನ್ನು ನಿಮ್ಮ ಧೃಢ ನಿಶ್ಚಯದಿಂದ ಖರೀದಿಸಲಾಗುತ್ತದೆ. ಕೃಷ್ಣನಿಗೆ ನಿಮ್ಮಿಂದ ಏನೂ ಅಗತ್ಯವಿಲ್ಲ. ನೀವು ಕೃಷ್ಣನನ್ನು ಪ್ರೀತಿಸಲು ನಿರ್ಧರಿಸಿದ್ದೀರಾ ಎಂದು ತಿಳಿಯಲು ಅವನು ಬಯಸುತ್ತಾನೆ. ಅಷ್ಟೇ."
680623 - ಉಪನ್ಯಾಸ ಶ್ರೀ.ಭಾ. ೦೭.೦೬.೦೬-೯- ಮಾಂಟ್ರಿಯಲ್