KN/680722 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್: Difference between revisions

(Vanibot #0025: NectarDropsConnector - add new navigation bars (prev/next))
 
Line 2: Line 2:
[[Category:KN/ಅಮೃತ ವಾಣಿ - ೧೯೬೮]]
[[Category:KN/ಅಮೃತ ವಾಣಿ - ೧೯೬೮]]
[[Category:KN/ಅಮೃತ ವಾಣಿ - ಮಾಂಟ್ರಿಯಲ್]]
[[Category:KN/ಅಮೃತ ವಾಣಿ - ಮಾಂಟ್ರಿಯಲ್]]
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/680720b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್|680720b|KN/680724 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್|680724}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/680722WL-MONTREAL_ND_01.mp3</mp3player>|ನಮ್ಮ ಪ್ರಸ್ತುತಿಯೆಂದರೆ ಪುರುಷ ಮತ್ತು ಮಹಿಳೆ ನಡುವಿನ ಈ ದಾಂಪತ್ಯದ ಪ್ರೀತಿ ಅಸ್ವಾಭಾವಿಕವಲ್ಲ. ಇದು ಸಾಕಷ್ಟು ಸ್ವಾಭಾವಿಕವಾಗಿದೆ, ಏಕೆಂದರೆ ಇದು ಪರಮ ಸತ್ಯದಲ್ಲಿದೆ, ನಾವು ವೈದಿಕ ವಿವರಣೆಯಿಂದ ಕಂಡುಕೊಂಡಂತೆ, ಪರಮ ಸತ್ಯನೂ, ದೇವೋತ್ತಮ ಪರಮ ಪುರುಷನೂ, ದಾಂಪತ್ಯ ಪ್ರೀತಿಯ ವ್ಯವಹಾರದಲ್ಲಿ ತೊಡಗಿದ್ದಾರೆ,  ರಾಧಾ-ಕೃಷ್ಣ. ಆದರೆ ಅದೇ ರಾಧಾ-ಕೃಷ್ಣರ ಪ್ರೀತಿಯ ವಿಷಯವು ವಸ್ತುವಿನ ಮೂಲಕ ವ್ಯಾಪಿಸಿದೆ. ಆದ್ದರಿಂದ ಇದು ವಿಕೃತ ಪ್ರತಿಫಲನವಾಗಿದೆ. ಇಲ್ಲಿ ಈ ಭೌತಿಕ ಜಗತ್ತಿನಲ್ಲಿ, ಪ್ರೀತಿ ಎಂದು ಕರೆಯಲ್ಪಡುವುದು ನಿಜವಾದ ಪ್ರೀತಿಯಲ್ಲ; ಅದು ಕಾಮ. ಇಲ್ಲಿ ಗಂಡು ಮತ್ತು ಹೆಣ್ಣು ಆಕರ್ಷಿತರಾಗುವುದು ಪ್ರೀತಿಯಿಂದಲ್ಲ ಕಾಮದಿಂದ. ಆದ್ದರಿಂದ ಈ ಕೃಷ್ಣ ಪ್ರಜ್ಞೆಯ ಸಂಘದಲ್ಲಿ, ನಾವು ಪರಮ ಸತ್ಯವನ್ನು ಸಮೀಪಿಸಲು ಪ್ರಯತ್ನಿಸುತ್ತಿರುವುದರಿಂದ, ಕಾಮ ಪ್ರವೃತ್ತಿಯನ್ನು ಶುದ್ಧ ಪ್ರೀತಿಯನ್ನಾಗಿ ಪರಿವರ್ತಿಸಬೇಕಾಗಿದೆ. ಅದು ಪ್ರಸ್ತಾಪ. "|Vanisource:680722 - Lecture Wedding Paramananda and Satyabhama - Montreal|680722 - ಉಪನ್ಯಾಸ ವಿವಾಹ  ಪರಮಾನಂದ  ಮತ್ತು ಸತ್ಯಭಾಮ  - ಮಾಂಟ್ರಿಯಲ್}}

Latest revision as of 00:00, 13 September 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
ನಮ್ಮ ಪ್ರಸ್ತುತಿಯೆಂದರೆ ಪುರುಷ ಮತ್ತು ಮಹಿಳೆ ನಡುವಿನ ಈ ದಾಂಪತ್ಯದ ಪ್ರೀತಿ ಅಸ್ವಾಭಾವಿಕವಲ್ಲ. ಇದು ಸಾಕಷ್ಟು ಸ್ವಾಭಾವಿಕವಾಗಿದೆ, ಏಕೆಂದರೆ ಇದು ಪರಮ ಸತ್ಯದಲ್ಲಿದೆ, ನಾವು ವೈದಿಕ ವಿವರಣೆಯಿಂದ ಕಂಡುಕೊಂಡಂತೆ, ಪರಮ ಸತ್ಯನೂ, ದೇವೋತ್ತಮ ಪರಮ ಪುರುಷನೂ, ದಾಂಪತ್ಯ ಪ್ರೀತಿಯ ವ್ಯವಹಾರದಲ್ಲಿ ತೊಡಗಿದ್ದಾರೆ, ರಾಧಾ-ಕೃಷ್ಣ. ಆದರೆ ಅದೇ ರಾಧಾ-ಕೃಷ್ಣರ ಪ್ರೀತಿಯ ವಿಷಯವು ವಸ್ತುವಿನ ಮೂಲಕ ವ್ಯಾಪಿಸಿದೆ. ಆದ್ದರಿಂದ ಇದು ವಿಕೃತ ಪ್ರತಿಫಲನವಾಗಿದೆ. ಇಲ್ಲಿ ಈ ಭೌತಿಕ ಜಗತ್ತಿನಲ್ಲಿ, ಪ್ರೀತಿ ಎಂದು ಕರೆಯಲ್ಪಡುವುದು ನಿಜವಾದ ಪ್ರೀತಿಯಲ್ಲ; ಅದು ಕಾಮ. ಇಲ್ಲಿ ಗಂಡು ಮತ್ತು ಹೆಣ್ಣು ಆಕರ್ಷಿತರಾಗುವುದು ಪ್ರೀತಿಯಿಂದಲ್ಲ ಕಾಮದಿಂದ. ಆದ್ದರಿಂದ ಈ ಕೃಷ್ಣ ಪ್ರಜ್ಞೆಯ ಸಂಘದಲ್ಲಿ, ನಾವು ಪರಮ ಸತ್ಯವನ್ನು ಸಮೀಪಿಸಲು ಪ್ರಯತ್ನಿಸುತ್ತಿರುವುದರಿಂದ, ಕಾಮ ಪ್ರವೃತ್ತಿಯನ್ನು ಶುದ್ಧ ಪ್ರೀತಿಯನ್ನಾಗಿ ಪರಿವರ್ತಿಸಬೇಕಾಗಿದೆ. ಅದು ಪ್ರಸ್ತಾಪ. "
680722 - ಉಪನ್ಯಾಸ ವಿವಾಹ ಪರಮಾನಂದ ಮತ್ತು ಸತ್ಯಭಾಮ - ಮಾಂಟ್ರಿಯಲ್