KN/681105 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್: Difference between revisions

 
(Vanibot #0025: NectarDropsConnector - add new navigation bars (prev/next))
 
Line 2: Line 2:
[[Category:KN/ಅಮೃತ ವಾಣಿ - ೧೯೬೮]]
[[Category:KN/ಅಮೃತ ವಾಣಿ - ೧೯೬೮]]
[[Category:KN/ಅಮೃತ ವಾಣಿ - ಲಾಸ್ ಎಂಜಲೀಸ್]]
[[Category:KN/ಅಮೃತ ವಾಣಿ - ಲಾಸ್ ಎಂಜಲೀಸ್]]
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/681105BS-LOS_ANGELES_ND_01.mp3</mp3player>|"ಆದ್ದರಿಂದ ದೇವರ ವಾಸಸ್ಥಾನವು ಟಚ್ ಸ್ಟೋನ್ ನಿಂದ, ಮಾಡಲ್ಪಟ್ಟಿದೆ, ಚಿಂತಾಮಣಿ. ಅಲ್ಲಿ ಮನೆಗಳಿವೆ .... ನಮಗೆ ಅನುಭವವಿರುವಂತೆ ಈ ಜಗತ್ತಿನಲ್ಲಿ ಮನೆಗಳು ಇಟ್ಟಿಗೆಗಳಿಂದ ಮಾಡಲ್ಪಟ್ಟಿದೆ, ಅಲ್ಲಿ, ದಿವ್ಯ ಜಗತ್ತಿನಲ್ಲಿ, ಮನೆಗಳನ್ನು ಈ ಚಿಂತಾಮಣಿ ಶಿಲೆಗಳಿಂದ ಮಾಡಲ್ಪಟ್ಟಿದೆ, ಟಚ್‌ಸ್ಟೋನ್‌. ಚಿಂತಾಮಣಿ-ಪ್ರಕರ-ಸದ್ಮಸು ಕಲ್ಪ-ವೃಕ್ಷ (ಬ್ರ.ಸಂ ೫.೨೯ ). ಮರಗಳೂ ಇವೆ, ಆದರೆ ಆ ಮರಗಳು ಈ ಮರದಂತೆ ಅಲ್ಲ. ಮರಗಳು ಕಲ್ಪ-ವೃಕ್ಷ. ಇಲ್ಲಿ ನೀವು ಒಂದು ವಿಷಯವನ್ನು ತೆಗೆದುಕೊಳ್ಳಬಹುದು ..., ಒಂದು ಮರದಿಂದ ಒಂದೇ  ರೀತಿಯ ಹಣ್ಣು, ಆದರೆ ಅಲ್ಲಿ, ಮರಗಳಿಂದ ನೀವು ಏನು ಬೇಕಾದರೂ ಕೇಳಬಹುದು ಮತ್ತು ನೀವು ಅದನ್ನು ಪಡೆಯುತ್ತೀರಿ, ಏಕೆಂದರೆ ಆ ಮರಗಳೆಲ್ಲ ಆಧ್ಯಾತ್ಮಿಕವಾಗಿವೆ. ಅದು ಜಡವಸ್ತು ಮತ್ತು ಆಧ್ಯಾತ್ಮದ ನಡುವಿನ ವ್ಯತ್ಯಾಸ."|Vanisource:681105 - Lecture BS 5.29 - Los Angeles|681105 - ಉಪನ್ಯಾಸ  ಬ್ರ.ಸಂ ೫.೨೯- ಲಾಸ್ ಎಂಜಲೀಸ್}}
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/681030 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್|681030|KN/681108 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್|681108}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/681105BS-LOS_ANGELES_ND_01.mp3</mp3player>|"ಆದ್ದರಿಂದ ದೇವರ ವಾಸಸ್ಥಾನವು ಟಚ್ ಸ್ಟೋನ್ ನಿಂದ, ಮಾಡಲ್ಪಟ್ಟಿದೆ, ಚಿಂತಾಮಣಿ. ಅಲ್ಲಿ ಮನೆಗಳಿವೆ .... ನಮಗೆ ಅನುಭವವಿರುವಂತೆ ಈ ಜಗತ್ತಿನಲ್ಲಿ ಮನೆಗಳು ಇಟ್ಟಿಗೆಗಳಿಂದ ಮಾಡಲ್ಪಟ್ಟಿದೆ, ಅಲ್ಲಿ, ದಿವ್ಯ ಜಗತ್ತಿನಲ್ಲಿ, ಮನೆಗಳನ್ನು ಈ ಚಿಂತಾಮಣಿ ಶಿಲೆಗಳಿಂದ ಮಾಡಲ್ಪಟ್ಟಿದೆ, ಟಚ್‌ಸ್ಟೋನ್‌. ಚಿಂತಾಮಣಿ-ಪ್ರಕರ-ಸದ್ಮಸು ಕಲ್ಪ-ವೃಕ್ಷ (ಬ್ರ.ಸಂ ೫.೨೯ ). ಅಲ್ಲಿ ಮರಗಳೂ ಇವೆ, ಆದರೆ ಆ ಮರಗಳು ಈ ಮರಗಳಂತೆ ಅಲ್ಲ. ಮರಗಳು ಕಲ್ಪ-ವೃಕ್ಷ. ಇಲ್ಲಿ ನೀವು ಒಂದು ವಿಷಯವನ್ನು ತೆಗೆದುಕೊಳ್ಳಬಹುದು ..., ಒಂದು ಮರದಿಂದ ಒಂದೇ  ರೀತಿಯ ಹಣ್ಣು, ಆದರೆ ಅಲ್ಲಿ, ಮರಗಳಿಂದ ನೀವು ಏನು ಬೇಕಾದರೂ ಕೇಳಬಹುದು ಮತ್ತು ನೀವು ಅದನ್ನು ಪಡೆಯುತ್ತೀರಿ, ಏಕೆಂದರೆ ಆ ಮರಗಳೆಲ್ಲ ಆಧ್ಯಾತ್ಮಿಕವಾಗಿವೆ. ಅದು ಜಡವಸ್ತು ಮತ್ತು ಆಧ್ಯಾತ್ಮದ ನಡುವಿನ ವ್ಯತ್ಯಾಸ."|Vanisource:681105 - Lecture BS 5.29 - Los Angeles|681105 - ಉಪನ್ಯಾಸ  ಬ್ರ.ಸಂ ೫.೨೯- ಲಾಸ್ ಎಂಜಲೀಸ್}}

Latest revision as of 00:10, 5 November 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ದೇವರ ವಾಸಸ್ಥಾನವು ಟಚ್ ಸ್ಟೋನ್ ನಿಂದ, ಮಾಡಲ್ಪಟ್ಟಿದೆ, ಚಿಂತಾಮಣಿ. ಅಲ್ಲಿ ಮನೆಗಳಿವೆ .... ನಮಗೆ ಅನುಭವವಿರುವಂತೆ ಈ ಜಗತ್ತಿನಲ್ಲಿ ಮನೆಗಳು ಇಟ್ಟಿಗೆಗಳಿಂದ ಮಾಡಲ್ಪಟ್ಟಿದೆ, ಅಲ್ಲಿ, ದಿವ್ಯ ಜಗತ್ತಿನಲ್ಲಿ, ಮನೆಗಳನ್ನು ಈ ಚಿಂತಾಮಣಿ ಶಿಲೆಗಳಿಂದ ಮಾಡಲ್ಪಟ್ಟಿದೆ, ಟಚ್‌ಸ್ಟೋನ್‌. ಚಿಂತಾಮಣಿ-ಪ್ರಕರ-ಸದ್ಮಸು ಕಲ್ಪ-ವೃಕ್ಷ (ಬ್ರ.ಸಂ ೫.೨೯ ). ಅಲ್ಲಿ ಮರಗಳೂ ಇವೆ, ಆದರೆ ಆ ಮರಗಳು ಈ ಮರಗಳಂತೆ ಅಲ್ಲ. ಮರಗಳು ಕಲ್ಪ-ವೃಕ್ಷ. ಇಲ್ಲಿ ನೀವು ಒಂದು ವಿಷಯವನ್ನು ತೆಗೆದುಕೊಳ್ಳಬಹುದು ..., ಒಂದು ಮರದಿಂದ ಒಂದೇ ರೀತಿಯ ಹಣ್ಣು, ಆದರೆ ಅಲ್ಲಿ, ಮರಗಳಿಂದ ನೀವು ಏನು ಬೇಕಾದರೂ ಕೇಳಬಹುದು ಮತ್ತು ನೀವು ಅದನ್ನು ಪಡೆಯುತ್ತೀರಿ, ಏಕೆಂದರೆ ಆ ಮರಗಳೆಲ್ಲ ಆಧ್ಯಾತ್ಮಿಕವಾಗಿವೆ. ಅದು ಜಡವಸ್ತು ಮತ್ತು ಆಧ್ಯಾತ್ಮದ ನಡುವಿನ ವ್ಯತ್ಯಾಸ."
681105 - ಉಪನ್ಯಾಸ ಬ್ರ.ಸಂ ೫.೨೯- ಲಾಸ್ ಎಂಜಲೀಸ್