KN/681206b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

Revision as of 00:15, 9 November 2020 by Vanibot (talk | contribs) (Vanibot #0025: NectarDropsConnector - add new navigation bars (prev/next))
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ನೀವು ಭಗವದ್ಗೀತೆಯನ್ನು ಜಾಗ್ರತೆಯಿಂದ ಓದಬೇಕು. ಎಲ್ಲವೂ ಇದೆ. ಪ್ರತಿಯೊಂದು ಪದ, ಪ್ರತಿ ಸಾಲು ಹಾಗೇ ಇದೆ, ನಾನು ಹೇಳುವುದೇನೆಂದರೆ ಬೋಧಪ್ರದ. ಇದು ಸರಳವಾಗಿ ... ಅದು ಆಧ್ಯಾತ್ಮಿಕ ಜ್ಞಾನದ ಮೂಲ ತತ್ವ. ಈಗ ನಾವು ಪ್ರಸ್ತುತಪಡಿಸಿದ್ದೇವೆ. ನಿಮ್ಮಲ್ಲಿ ಪ್ರತಿಯೊಬ್ಬರೂ ಬಹಳ ಎಚ್ಚರಿಕೆಯಿಂದ ಓದಬೇಕು. ನಿಮ್ಮಲ್ಲಿ ಪ್ರತಿಯೊಬ್ಬರೂ ಒಂದು ಪುಸ್ತಕವನ್ನು ಹೊಂದಿರಬೇಕು ಮತ್ತು ಅದನ್ನು ಎಚ್ಚರಿಕೆಯಿಂದ ಓದಬೇಕು."
681206 - ಉಪನ್ಯಾಸ ಭ.ಗೀತಾ ೦೨.೨೬- ಲಾಸ್ ಎಂಜಲೀಸ್