KN/690110 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್: Difference between revisions

 
(Vanibot #0025: NectarDropsConnector - add new navigation bars (prev/next))
 
Line 2: Line 2:
[[Category:KN/ಅಮೃತ ವಾಣಿ - ೧೯೬೯]]
[[Category:KN/ಅಮೃತ ವಾಣಿ - ೧೯೬೯]]
[[Category:KN/ಅಮೃತ ವಾಣಿ - ಲಾಸ್ ಎಂಜಲೀಸ್]]
[[Category:KN/ಅಮೃತ ವಾಣಿ - ಲಾಸ್ ಎಂಜಲೀಸ್]]
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/690110PU-LOS_ANGELES_ND_01.mp3</mp3player>|"ಆದ್ದರಿಂದ ವಾಸ್ತವವಾಗಿ, ನಮ್ಮಲ್ಲಿ ಪ್ರತಿಯೊಬ್ಬರೂ, ನಮ್ಮ ಆಧ್ಯಾತ್ಮಿಕ ವಿಮೋಚನೆಯನ್ನು ನಿರ್ಲಕ್ಷಿಸಿ, ನಾವು ಭೌತಿಕ ಇಂದ್ರಿಯ ಸಂತೃಪ್ತಿಯಲ್ಲಿ ತೊಡಗಿದ್ದೇವೆ ಮತ್ತು ಆದ್ದರಿಂದ ಆಧ್ಯಾತ್ಮಿಕ ವೇದಿಕೆಯಲ್ಲಿ ನನ್ನನ್ನು ಉನ್ನತೀಕರಿಸಲು ಈ ಮಾನವ ರೂಪದ ದೇಹದ ಅವಕಾಶವನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಬದ್ಧ ಆತ್ಮದ ಆಧ್ಯಾತ್ಮಿಕ ವಿಮೋಚನೆಯ ಪ್ರಯತ್ನಕ್ಕೊಸ್ಕರ ಈ ಮಾನವ ದೇಹದ ವಿಶೇಷ ಅವಕಾಶವನ್ನು ನೀಡಲಾಗಿದೆ. ಆದ್ದರಿಂದ ಯಾರಾದರೂ ಆಧ್ಯಾತ್ಮಿಕ ವಿಮೋಚನೆಗೆ ಕಾಳಜಿ ವಹಿಸವುದಿಲ್ಲವೋ ಅವರು ಆಧ್ಯಾತ್ಮಿಕ ಮರಣವನ್ನು ಆಹ್ವಾನಿಸುತ್ತಿದ್ದಾರೆ. ಆಧ್ಯಾತ್ಮಿಕ ಸಾವು ಎಂದರೆ ತಾನು ಸ್ವತಃ ಆತ್ಮ ಎಂದು ಮರೆತುಬಿಡುವುದು. ಅದು ಆಧ್ಯಾತ್ಮಿಕ ಸಾವು.|Vanisource:690110 - Bhajan and Purport to Gaura Pahu - Los Angeles|690110 - ಗೌರ ಪಹುಗೆ ಭಜನ್ ಮತ್ತು ಭಾವಾರ್ಥ- ಲಾಸ್ ಎಂಜಲೀಸ್}}
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/690109d ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್|690109d|KN/690110b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್|690110b}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/690110PU-LOS_ANGELES_ND_01.mp3</mp3player>|"ಆದ್ದರಿಂದ ವಾಸ್ತವವಾಗಿ, ನಮ್ಮಲ್ಲಿ ಪ್ರತಿಯೊಬ್ಬರೂ, ನಮ್ಮ ಆಧ್ಯಾತ್ಮಿಕ ವಿಮೋಚನೆಯನ್ನು ನಿರ್ಲಕ್ಷಿಸಿ, ನಾವು ಭೌತಿಕ ಇಂದ್ರಿಯ ಸಂತೃಪ್ತಿಯಲ್ಲಿ ತೊಡಗಿದ್ದೇವೆ ಮತ್ತು ಆದ್ದರಿಂದ ಆಧ್ಯಾತ್ಮಿಕ ವೇದಿಕೆಯಲ್ಲಿ ನನ್ನನ್ನು ಉನ್ನತೀಕರಿಸಲು ಈ ಮಾನವ ರೂಪದ ದೇಹದ ಅವಕಾಶವನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಬದ್ಧ ಆತ್ಮದ ಆಧ್ಯಾತ್ಮಿಕ ವಿಮೋಚನೆಯ ಪ್ರಯತ್ನಕ್ಕೊಸ್ಕರ ಈ ಮಾನವ ದೇಹದ ವಿಶೇಷ ಅವಕಾಶವನ್ನು ನೀಡಲಾಗಿದೆ. ಆದ್ದರಿಂದ ಯಾರು ಆಧ್ಯಾತ್ಮಿಕ ವಿಮೋಚನೆಗೆ ಕಾಳಜಿ ವಹಿಸವುದಿಲ್ಲವೋ ಅವನು ಆಧ್ಯಾತ್ಮಿಕ ಮರಣವನ್ನು ಆಹ್ವಾನಿಸುತ್ತಿದ್ದಾನೆ. ಆಧ್ಯಾತ್ಮಿಕ ಸಾವು ಎಂದರೆ ತಾನು ಸ್ವತಃ ಆತ್ಮ ಎಂದು ಮರೆತುಬಿಡುವುದು. ಅದು ಆಧ್ಯಾತ್ಮಿಕ ಸಾವು.|Vanisource:690110 - Bhajan and Purport to Gaura Pahu - Los Angeles|690110 - ಗೌರ ಪಹು ಭಜನ್ ಮತ್ತು ಭಾವಾರ್ಥ- ಲಾಸ್ ಎಂಜಲೀಸ್}}

Latest revision as of 00:39, 1 December 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ವಾಸ್ತವವಾಗಿ, ನಮ್ಮಲ್ಲಿ ಪ್ರತಿಯೊಬ್ಬರೂ, ನಮ್ಮ ಆಧ್ಯಾತ್ಮಿಕ ವಿಮೋಚನೆಯನ್ನು ನಿರ್ಲಕ್ಷಿಸಿ, ನಾವು ಭೌತಿಕ ಇಂದ್ರಿಯ ಸಂತೃಪ್ತಿಯಲ್ಲಿ ತೊಡಗಿದ್ದೇವೆ ಮತ್ತು ಆದ್ದರಿಂದ ಆಧ್ಯಾತ್ಮಿಕ ವೇದಿಕೆಯಲ್ಲಿ ನನ್ನನ್ನು ಉನ್ನತೀಕರಿಸಲು ಈ ಮಾನವ ರೂಪದ ದೇಹದ ಅವಕಾಶವನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಬದ್ಧ ಆತ್ಮದ ಆಧ್ಯಾತ್ಮಿಕ ವಿಮೋಚನೆಯ ಪ್ರಯತ್ನಕ್ಕೊಸ್ಕರ ಈ ಮಾನವ ದೇಹದ ವಿಶೇಷ ಅವಕಾಶವನ್ನು ನೀಡಲಾಗಿದೆ. ಆದ್ದರಿಂದ ಯಾರು ಆಧ್ಯಾತ್ಮಿಕ ವಿಮೋಚನೆಗೆ ಕಾಳಜಿ ವಹಿಸವುದಿಲ್ಲವೋ ಅವನು ಆಧ್ಯಾತ್ಮಿಕ ಮರಣವನ್ನು ಆಹ್ವಾನಿಸುತ್ತಿದ್ದಾನೆ. ಆಧ್ಯಾತ್ಮಿಕ ಸಾವು ಎಂದರೆ ತಾನು ಸ್ವತಃ ಆತ್ಮ ಎಂದು ಮರೆತುಬಿಡುವುದು. ಅದು ಆಧ್ಯಾತ್ಮಿಕ ಸಾವು.
690110 - ಗೌರ ಪಹು ಭಜನ್ ಮತ್ತು ಭಾವಾರ್ಥ- ಲಾಸ್ ಎಂಜಲೀಸ್