KN/690211 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

Revision as of 00:43, 1 December 2020 by Vanibot (talk | contribs) (Vanibot #0025: NectarDropsConnector - add new navigation bars (prev/next))
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ಇಲ್ಲಿ ಭಕ್ತನು ಹೇಳುತ್ತಾನೆ," ಹೌದು, ಇಂದ್ರಿಯಗಳು ಸರ್ಪದಂತೆ, ಅಪಾಯಕಾರಿ, ಆದರೆ ಚೈತನ್ಯರ ಕರುಣೆಯಿಂದ ನಾವು ವಿಷದ ಹಲ್ಲುಗಳನ್ನು ಮುರಿಯಬಹುದು. "ಅದು ಹೇಗೆ? ನೀವು ನಿರಂತರವಾಗಿ ನಿಮ್ಮ ಇಂದ್ರಿಯಗಳನ್ನು ಕೃಷ್ಣನಿಗಾಗಿ ತೊಡಗಿಸಿಕೊಂಡರೆ , ಓಹ್, ವಿಷದ ಹಲ್ಲುಗಳು ಮುರಿದು ಹೋಗುತ್ತವೆ. ಈ ನಾಲಿಗೆಯು ಅತ್ಯಂತ ಭೀಕರವಾದ ಸರ್ಪ. ನೀವು ಸುಮ್ಮನೆ ಕೃಷ್ಣನ ಬಗ್ಗೆ ಮಾತನಾಡಿದರೆ ಮತ್ತು ನೀವು ಕೃಷ್ಣ ಪ್ರಸಾದವನ್ನು ತಿನ್ನುತ್ತಿದ್ದರೆ, ಓಹ್, ನಾಲಿಗೆಯ ವಿಷಕಾರಿ ಪರಿಣಾಮವು ಮುರಿಯುತ್ತದೆ. ನಿಮಗೆ ಯಾವುದೇ ಅಸಂಬದ್ಧವಾದದನ್ನು ಮಾತನಾಡಲು ಅಥವಾ ಅಸಂಬದ್ಧವಾದದನ್ನು ತಿನ್ನಲು ಅವಕಾಶವಿರುವಿದಿಲ್ಲ. ಆಗ ನಿಮ್ಮ ಜೀವನವು ತಕ್ಷಣವೇ ಐವತ್ತು ಪ್ರತಿಶತದಷ್ಟು ಮುಂದುವರೆಯುವುದು. "
690211 - ಉಪನ್ಯಾಸ ಆಯ್ದ ಭಾಗಗಳು - ಲಾಸ್ ಎಂಜಲೀಸ್