KN/690401b ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ

Revision as of 05:09, 17 March 2021 by Vanibot (talk | contribs) (Vanibot #0025: NectarDropsConnector - update old navigation bars (prev/next) to reflect new neighboring items)
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ಆಧ್ಯಾತ್ಮಿಕ ಗುರುಗಳು ಅವಶ್ಯಕ ಮತ್ತು ಅವರ ನಿರ್ದೇಶನ ಅಗತ್ಯ. ಅದು ಗುರು ಶಿಷ್ಯ ಪರಂಪರೆಯ ವ್ಯವಸ್ಥೆ. ಭಗವದ್ಗೀತೆಯಲ್ಲಿಯೂ ಅರ್ಜುನನು ಶರಣಾಗುತ್ತಿದ್ದಾನೆ. ಅವನು ಕೃಷ್ಣನ ಸ್ನೇಹಿತನಾಗಿದ್ದನು." ನಾನು ನಿನ್ನ ಶಿಷ್ಯ "ಎಂದು ಏಕೆ ಶರಣಾದನು ? "ನಾನು ನಿಮ್ಮ ಶಿಷ್ಯ" ? ನೀವು ಭಗವದ್ಗೀತೆಯಲ್ಲಿ ನೋಡಿರುವಿರಿ. ಅವನಿಗೆ ಯಾವುದೇ ಅಗತ್ಯವಿರಲಿಲ್ಲ. ಅವನು ವೈಯಕ್ತಿಕ ಸ್ನೇಹಿತನಾಗಿದ್ದನು, ಮಾತನಾಡುತ್ತಿದ್ದನು, ಕುಳಿತುಕೊಳ್ಳುತ್ತಿದ್ದನು, ಒಟ್ಟಿಗೆ ತಿನ್ನುತ್ತಿದ್ದನು. ಆದರೂ ಅವನು ಕೃಷ್ಣನನ್ನು ಆಧ್ಯಾತ್ಮಿಕ ಗುರುವಾಗಿ ಸ್ವೀಕರಿಸಿದನು. ಆದ್ದರಿಂದ ಅದೇ ದಾರಿ. ಅರ್ಥಮಾಡಿಕೊಳ್ಳಲು ಒಂದು ವ್ಯವಸ್ಥೆ ಇದೆ. ಇದನ್ನು ನಿರ್ದಿಷ್ಟವಾಗಿ ಉಲ್ಲೇಖಿಸಲಾಗಿದೆ, ಶಿಷ್ಯಸ್ ತೇ ಹಮ್ : "ನಾನು ಈಗ ನಿಮ್ಮ ಶಿಷ್ಯ." ಶಿಷ್ಯಸ್ ತೇ ಹಮ್ ಶಾಧಿ ಮಾಂ ಪ್ರಪನ್ನಮ್"(ಭ. ಗೀತಾ ೨.೭) ತದನಂತರ ಅವರು ಭಗವದ್ಗೀತೆಯನ್ನು ಕಲಿಸಲು ಪ್ರಾರಂಭಿಸಿದರು. "ನೀವು ದಯೆಯಿಂದ ನನಗೆ ಉಪದೇಶವನ್ನು ನೀಡಿ." ಒಬ್ಬರು ಶಿಷ್ಯ, ಅಥವಾ ಶಿಷ್ಯರಾಗದಿದ್ದರೆ, ಉಪದೇಶವನ್ನು ನೀಡಬಾರದು, ಅದನ್ನು ನಿಷೇಧಿಸಲಾಗಿದೆ. "
690401 - ಸಂಭಾಷಣೆ - ಸ್ಯಾನ್ ಫ್ರಾನ್ಸಿಸ್ಕೋ