KN/710105 ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಬಾಂಬೆ: Difference between revisions

(Vanibot #0025: NectarDropsConnector - update old navigation bars (prev/next) to reflect new neighboring items)
 
Line 2: Line 2:
[[Category:KN/ಅಮೃತ ವಾಣಿ - ೧೯೭೧]]
[[Category:KN/ಅಮೃತ ವಾಣಿ - ೧೯೭೧]]
[[Category:KN/ಅಮೃತ ವಾಣಿ - ಬಾಂಬೆ]]
[[Category:KN/ಅಮೃತ ವಾಣಿ - ಬಾಂಬೆ]]
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/710103 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸೂರತ್|710103|KN/710115 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಅಲಹಾಬಾದ್|710115}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/710105R1-BOMBAY_ND_01.mp3</mp3player>|“ಸರ್ವಸ್ವವೂ ಯಾವುದರಿಂದ ಅಥವ ಯಾರಿಂದ ಹೊರಹೊಮ್ಮುತ್ತದೋ ಅವನೇ ಪರಾತ್ಪರ ಸತ್ಯ. ಭಗವಂತನಲ್ಲದೆ ಬೇರೆ ಎಲ್ಲಿಂದ ಈ ತುಂಟತನ ಬರುವುದು? ಭಗವಂತನಲ್ಲದೆ ಬೇರೆ ಎಲ್ಲಿಂದ ಈ ಕಳ್ಳತನ ಮಾಡುವ ಪ್ರವೃತ್ತಿ ಬರುವುದು? ಆದರೆ ಅವನ್ನು ಪರಾತ್ಪರನಾದ ಕಾರಣ ಅವನ ಕಳ್ಳತನವೂ ಕೂಡ ಅವನ ಆಶೀರ್ವಾದದಂತೆ. ಮಾಖನ್-ಚೋರ. ಕೃಷ್ಣನು ಬೆಣ್ಣೆ ಕದಿಯುತ್ತಿದ್ದ, ಆದರೆ ಅದನ್ನು ಪೂಜಿಸುತ್ತೇವೆ ‘ಮಾಖನ’ ಎಂಬ ಹೆಸರಲ್ಲಿ. ಹಾಗೆಯೇ ಕ್ಷೀರ-ಚೋರ-ಗೋಪಿನಾಥ ಎಂದು ಇನ್ನೊಂದು ದೇವಸ್ತಾನದಲ್ಲಿ. ಗೋಪಿನಾಥನನ್ನು ಹಾಲು ಕದಿಯುವ ಕಳ್ಳ, ಕ್ಷೀರಚೋರ, ಎಂದು ಕರೆಯುತ್ತಾರೆ. ಚೋರ, ಕಳ್ಳ ಎಂಬುವ ಹೆಸರಲ್ಲೆ ಅವನು ಪ್ರಸಿದ್ದ.”|Vanisource:710105 - Conversation - Bombay|710105 - ಸಂಭಾಷಣೆ - ಬಾಂಬೆ}}

Latest revision as of 23:15, 31 August 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
“ಸರ್ವಸ್ವವೂ ಯಾವುದರಿಂದ ಅಥವ ಯಾರಿಂದ ಹೊರಹೊಮ್ಮುತ್ತದೋ ಅವನೇ ಪರಾತ್ಪರ ಸತ್ಯ. ಭಗವಂತನಲ್ಲದೆ ಬೇರೆ ಎಲ್ಲಿಂದ ಈ ತುಂಟತನ ಬರುವುದು? ಭಗವಂತನಲ್ಲದೆ ಬೇರೆ ಎಲ್ಲಿಂದ ಈ ಕಳ್ಳತನ ಮಾಡುವ ಪ್ರವೃತ್ತಿ ಬರುವುದು? ಆದರೆ ಅವನ್ನು ಪರಾತ್ಪರನಾದ ಕಾರಣ ಅವನ ಕಳ್ಳತನವೂ ಕೂಡ ಅವನ ಆಶೀರ್ವಾದದಂತೆ. ಮಾಖನ್-ಚೋರ. ಕೃಷ್ಣನು ಬೆಣ್ಣೆ ಕದಿಯುತ್ತಿದ್ದ, ಆದರೆ ಅದನ್ನು ಪೂಜಿಸುತ್ತೇವೆ ‘ಮಾಖನ’ ಎಂಬ ಹೆಸರಲ್ಲಿ. ಹಾಗೆಯೇ ಕ್ಷೀರ-ಚೋರ-ಗೋಪಿನಾಥ ಎಂದು ಇನ್ನೊಂದು ದೇವಸ್ತಾನದಲ್ಲಿ. ಗೋಪಿನಾಥನನ್ನು ಹಾಲು ಕದಿಯುವ ಕಳ್ಳ, ಕ್ಷೀರಚೋರ, ಎಂದು ಕರೆಯುತ್ತಾರೆ. ಚೋರ, ಕಳ್ಳ ಎಂಬುವ ಹೆಸರಲ್ಲೆ ಅವನು ಪ್ರಸಿದ್ದ.”
710105 - ಸಂಭಾಷಣೆ - ಬಾಂಬೆ