KN/710116 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಅಲಹಾಬಾದ್: Difference between revisions

(Vanibot #0025: NectarDropsConnector - add new navigation bars (prev/next))
 
Line 2: Line 2:
[[Category:KN/ಅಮೃತ ವಾಣಿ - ೧೯೭೧]]
[[Category:KN/ಅಮೃತ ವಾಣಿ - ೧೯೭೧]]
[[Category:KN/ಅಮೃತ ವಾಣಿ - ಅಲಹಾಬಾದ್]]
[[Category:KN/ಅಮೃತ ವಾಣಿ - ಅಲಹಾಬಾದ್]]
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/710115 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಅಲಹಾಬಾದ್|710115|KN/710117 ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಅಲಹಾಬಾದ್|710117}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/710116SB-ALLAHABAD_ND_01.mp3</mp3player>|"ವೈದಿಕ ಆದೇಶದ ಸಂಪೂರ್ಣ ನಿರ್ದೇಶನವೆಂದರೆ 'ನಾನು ಈ ಭೌತಿಕ ದೇಹವಲ್ಲ; ನಾನು ಆತ್ಮ’, ಎಂದು ಅರ್ಥಮಾಡಿಕೊಳ್ಳುವುದು. ಮತ್ತು ಈ ವಾಸ್ತವಿಕ ಸ್ಥಾನವನ್ನು ಅರ್ಥಮಾಡಿಕೊಳ್ಳಲು ಧರ್ಮ-ಶಾಸ್ತ್ರ ಅಥವಾ ಧಾರ್ಮಿಕ ಗ್ರಂಥಗಳಲ್ಲಿ ಹಲವು ನಿರ್ದೇಶನಗಳಿವೆ. ಮತ್ತು ಇಲ್ಲಿ ಯಮಧೂತ, ಅಥವಾ ಯಮರಾಜ, ಹೇಳುತ್ತಾರೆ - ಧರ್ಮಂ ತು ಸಾಕ್ಷಾದ್ ಭಗವತ್-ಪ್ರಣೀತಮ್ ([[Vanisource:SB 6.3.19|ಶ್ರೀ.ಭಾ 6.3.19]]). ವಾಸ್ತವಿಕವಾಗಿ, ಮೂಲತಃ ಧಾರ್ಮಿಕ ತತ್ವಗಳ ನಿಯಂತ್ರಕ ದೇವೋತ್ತಮ ಪರಮ ಪರುಷ. ಆದ್ದರಿಂದ ಕೆಲವೊಮ್ಮೆ ಕೃಷ್ಣನನ್ನು ಧರ್ಮ-ಸೇತು ಎಂದು ಕರೆಯಲಾಗುತ್ತದೆ. ಸೇತು ಎಂದರೆ ಸೇತುವೆ. ನಾವು ದಾಟಬೇಕು. ಇಡೀ ಯೋಜನೆ ಎಂದರೆ ನಾವು ಈಗ ಬಿದ್ದಿರುವ ಅಜ್ಞಾನದ ಸಾಗರವನ್ನು ದಾಟಬೇಕು. ಭೌತಿಕ ಅಸ್ತಿತ್ವ ಎಂದರೆ ತಾಮಸ ಮತ್ತು ಅಜ್ಞಾನದ ಸಾಗರ, ಮತ್ತು ನಾವು ಅದನ್ನು ದಾಟಬೇಕು. ಆಗ ಆ ವ್ಯಕ್ತಿಯು ತನ್ನ ನಿಜ ಜೀವನವನ್ನು ಪಡೆಯುತ್ತಾನೆ."|Vanisource:710116 - Lecture SB 06.02.11 - Allahabad|710116 - ಉಪನ್ಯಾಸ SB 06.02.11 - ಅಲಹಾಬಾದ್}}

Latest revision as of 00:00, 13 September 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ವೈದಿಕ ಆದೇಶದ ಸಂಪೂರ್ಣ ನಿರ್ದೇಶನವೆಂದರೆ 'ನಾನು ಈ ಭೌತಿಕ ದೇಹವಲ್ಲ; ನಾನು ಆತ್ಮ’, ಎಂದು ಅರ್ಥಮಾಡಿಕೊಳ್ಳುವುದು. ಮತ್ತು ಈ ವಾಸ್ತವಿಕ ಸ್ಥಾನವನ್ನು ಅರ್ಥಮಾಡಿಕೊಳ್ಳಲು ಧರ್ಮ-ಶಾಸ್ತ್ರ ಅಥವಾ ಧಾರ್ಮಿಕ ಗ್ರಂಥಗಳಲ್ಲಿ ಹಲವು ನಿರ್ದೇಶನಗಳಿವೆ. ಮತ್ತು ಇಲ್ಲಿ ಯಮಧೂತ, ಅಥವಾ ಯಮರಾಜ, ಹೇಳುತ್ತಾರೆ - ಧರ್ಮಂ ತು ಸಾಕ್ಷಾದ್ ಭಗವತ್-ಪ್ರಣೀತಮ್ (ಶ್ರೀ.ಭಾ 6.3.19). ವಾಸ್ತವಿಕವಾಗಿ, ಮೂಲತಃ ಧಾರ್ಮಿಕ ತತ್ವಗಳ ನಿಯಂತ್ರಕ ದೇವೋತ್ತಮ ಪರಮ ಪರುಷ. ಆದ್ದರಿಂದ ಕೆಲವೊಮ್ಮೆ ಕೃಷ್ಣನನ್ನು ಧರ್ಮ-ಸೇತು ಎಂದು ಕರೆಯಲಾಗುತ್ತದೆ. ಸೇತು ಎಂದರೆ ಸೇತುವೆ. ನಾವು ದಾಟಬೇಕು. ಇಡೀ ಯೋಜನೆ ಎಂದರೆ ನಾವು ಈಗ ಬಿದ್ದಿರುವ ಅಜ್ಞಾನದ ಸಾಗರವನ್ನು ದಾಟಬೇಕು. ಭೌತಿಕ ಅಸ್ತಿತ್ವ ಎಂದರೆ ತಾಮಸ ಮತ್ತು ಅಜ್ಞಾನದ ಸಾಗರ, ಮತ್ತು ನಾವು ಅದನ್ನು ದಾಟಬೇಕು. ಆಗ ಆ ವ್ಯಕ್ತಿಯು ತನ್ನ ನಿಜ ಜೀವನವನ್ನು ಪಡೆಯುತ್ತಾನೆ."
710116 - ಉಪನ್ಯಾಸ SB 06.02.11 - ಅಲಹಾಬಾದ್