KN/750331 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಯಾಪುರ್: Difference between revisions

(Vanibot #0025: NectarDropsConnector - add new navigation bars (prev/next))
 
Line 2: Line 2:
[[Category:KN/ಅಮೃತ ವಾಣಿ - ೧೯೭೫]]
[[Category:KN/ಅಮೃತ ವಾಣಿ - ೧೯೭೫]]
[[Category:KN/ಅಮೃತ ವಾಣಿ - ಮಾಯಾಪುರ್]]
[[Category:KN/ಅಮೃತ ವಾಣಿ - ಮಾಯಾಪುರ್]]
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/740319 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ವೃಂದಾವನ|740319|KN/750404 ಮುಂಜಾನೆಯ ವಾಯು ವಿಹಾರ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಯಾಪುರ್|750404}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/750331CC-MAYAPUR_ND_01.mp3</mp3player>|"ಭಗವದ್ಗೀತೆಯಲ್ಲಿ ಕೃಷ್ಣ ಹೇಳುತ್ತಾನೆ, ಭಕ್ತ್ಯಾ ಮಾಂ ಅಭಿಜಾನಾತಿ ([[Vanisource:BG 18.55 (1972)|ಭ.ಗೀ 18.55]]). ನೀವು ಕೃಷ್ಣನನ್ನು ತಿಳಿದುಕೊಳ್ಳಲು ಬಯಸಿದರೆ, ಕರ್ಮ, ಯೋಗ, ಜ್ಞಾನ, ಇವುಗಳು ನಿಮ್ಮನ್ನು ಸ್ವಲ್ಪ ಮಟ್ಟಿಗೆ ಉದ್ದರಿಸಬಹುದಾದರೂ ನೀವು ಕರ್ಮ, ಜ್ಞಾನ ಮತ್ತು ಯೋಗದಿಂದ ದೇವೋತ್ತಮ ಪರಮಪುರುಷನನ್ನು ಸಮೀಪಿಸಲು ಸಾಧ್ಯವಿಲ್ಲ. ನೀವು ಕೃಷ್ಣನನ್ನು ಯಥಾರ್ಥವಾಗಿ ತಿಳಿಯಲು ಬಯಸಿದರೆ, ನೀವು ಭಕ್ತಿ-ಯೋಗದ ಮಾರ್ಗವನ್ನು ಒಪ್ಪಿಕೊಳ್ಳಬೇಕು. ಕೃಷ್ಣ ವೈಯಕ್ತಿಕವಾಗಿ ಹೇಳುತ್ತಾನೆ, ಭಕ್ತಿ ಮಾಂ ಅಭಿಜಾನಾತಿ ಯಾವಾನ್ ಯಶ್ ಚಾಸ್ಮಿ ತತ್ವತಃ. ಮತ್ತು ಭಕ್ತಿ-ಯೋಗದ ಈ ಪರಿಪೂರ್ಣತೆಯನ್ನು ಸಾಧಿಸಲು, ನಿಮಗೆ ಬಲರಾಮ, ಸಂಕರ್ಷಣನಿಂದ ಶಕ್ತಿ ಬೇಕು."|Vanisource:750331 - Lecture CC Adi 01.07 - Mayapur|750331 - ಉಪನ್ಯಾಸ CC Adi 01.07 - ಮಾಯಾಪುರ್}}

Latest revision as of 00:07, 13 January 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಭಗವದ್ಗೀತೆಯಲ್ಲಿ ಕೃಷ್ಣ ಹೇಳುತ್ತಾನೆ, ಭಕ್ತ್ಯಾ ಮಾಂ ಅಭಿಜಾನಾತಿ (ಭ.ಗೀ 18.55). ನೀವು ಕೃಷ್ಣನನ್ನು ತಿಳಿದುಕೊಳ್ಳಲು ಬಯಸಿದರೆ, ಕರ್ಮ, ಯೋಗ, ಜ್ಞಾನ, ಇವುಗಳು ನಿಮ್ಮನ್ನು ಸ್ವಲ್ಪ ಮಟ್ಟಿಗೆ ಉದ್ದರಿಸಬಹುದಾದರೂ ನೀವು ಕರ್ಮ, ಜ್ಞಾನ ಮತ್ತು ಯೋಗದಿಂದ ದೇವೋತ್ತಮ ಪರಮಪುರುಷನನ್ನು ಸಮೀಪಿಸಲು ಸಾಧ್ಯವಿಲ್ಲ. ನೀವು ಕೃಷ್ಣನನ್ನು ಯಥಾರ್ಥವಾಗಿ ತಿಳಿಯಲು ಬಯಸಿದರೆ, ನೀವು ಭಕ್ತಿ-ಯೋಗದ ಮಾರ್ಗವನ್ನು ಒಪ್ಪಿಕೊಳ್ಳಬೇಕು. ಕೃಷ್ಣ ವೈಯಕ್ತಿಕವಾಗಿ ಹೇಳುತ್ತಾನೆ, ಭಕ್ತಿ ಮಾಂ ಅಭಿಜಾನಾತಿ ಯಾವಾನ್ ಯಶ್ ಚಾಸ್ಮಿ ತತ್ವತಃ. ಮತ್ತು ಭಕ್ತಿ-ಯೋಗದ ಈ ಪರಿಪೂರ್ಣತೆಯನ್ನು ಸಾಧಿಸಲು, ನಿಮಗೆ ಬಲರಾಮ, ಸಂಕರ್ಷಣನಿಂದ ಶಕ್ತಿ ಬೇಕು."
750331 - ಉಪನ್ಯಾಸ CC Adi 01.07 - ಮಾಯಾಪುರ್