KN/750404 ಮುಂಜಾನೆಯ ವಾಯು ವಿಹಾರ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಯಾಪುರ್
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
ತಮಲಾ ಕೃಷ್ಣ: ಅವರು ತಮ್ಮದೇ ಆದದನ್ನು ರಚಿಸುತ್ತಿದ್ದಾರೆ... ಪ್ರಭುಪಾದ: ಇದು ಜ್ಞಾನವಿರುವ ಮತ್ತು ಜ್ಞಾನವಿಲ್ಲದ ಮನುಷ್ಯನ ನಡುವಿನ ವ್ಯತ್ಯಾಸ. ಜ್ಞಾನವುಳ್ಳವನ್ನು, "ಏನೇ ಇರಲಿ, ನಾನು ಮೃತನಾಗುತ್ತೇನೆ. ಹಾಗಾದರೆ ಸಾಯುವುದರಲ್ಲಿ ಕೆಲವು ದಿನಗಳು ಹೆಚ್ಚು ಕಡಿಮೆಯಾದರೆ ತೊಂದರೆ ಏನು?", ಎಂದು ಆಲೋಚಿಸುತ್ತಾನೆ. ಅದು ಜ್ಞಾನ. ಜ್ಞಾನವಿಲ್ಲದವರು ಸಾವಿಗೆ ಹೆದರುತ್ತಾರೆ. ಉತ್ತಮ ವ್ಯವಹಾರವೆಂದರೆ, ಸಾವು ಬರುವ ಮೊದಲೆ ನಾವು ಕೃಷ್ಣ ಪ್ರಜ್ಞೆಯಲ್ಲಿ ಪರಿಪೂರ್ಣರಾಗೋಣ. ಅದು ಬೇಕಾಗಿದೆ. ಸಾವು ಬರುತ್ತದೆ. ನೀವು ಅದನ್ನು ತಪ್ಪಿಸಲು ಸಾಧ್ಯವಿಲ್ಲ. |
750404 - ಮುಂಜಾನೆಯ ವಾಯು ವಿಹಾರ - ಮಾಯಾಪುರ್ |