KN/760223 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಯಾಪುರ್: Difference between revisions

(Vanibot #0025: NectarDropsConnector - add new navigation bars (prev/next))
 
Line 2: Line 2:
[[Category:KN/ಅಮೃತ ವಾಣಿ - ೧೯೭೬]]
[[Category:KN/ಅಮೃತ ವಾಣಿ - ೧೯೭೬]]
[[Category:KN/ಅಮೃತ ವಾಣಿ - ಮಾಯಾಪುರ್]]
[[Category:KN/ಅಮೃತ ವಾಣಿ - ಮಾಯಾಪುರ್]]
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/760218 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಯಾಪುರ್|760218|KN/760313 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಯಾಪುರ್|760313}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/760223SB-MAYAPUR_ND_01.mp3</mp3player>|"ಇದು ಕೃಷ್ಣನ ಆಸೆ. ಅವನು ನಾಲ್ಕು ತತ್ವಗಳನ್ನು ನೀಡುತ್ತಾನೆ, 'ಯಾವಾಗಲೂ ನನ್ನ ಬಗ್ಗೆ ಯೋಚಿಸಿ', ಮನ್-ಮನಾ, ʼಮತ್ತು ನನ್ನ ಭಕ್ತನಾಗು', ಮದ್-ಭಕ್ತ, ಮದ್-ಯಾಜೀ, ʼನನ್ನನ್ನು ಆರಾಧಿಸು', ಮತ್ತು ಮದ್-ಯಾಜೀ... ಮನ್-ಮನಾ ಭವ ಮದ್-ಭಕ್ತೋ ಮದ್-ಯಾಜೀ ಮಾಂ ನಮಸ್ಕುರು ([[Vanisource:BG 18.65 (1972)|ಭ.ಗೀ 18.65]]): ʼಸ್ವಲ್ಪ ನಮಸ್ಕಾರಗಳನ್ನು ಅರ್ಪಿಸಿ. ಈ ನಾಲ್ಕು ತತ್ವಗಳು ಈ ಭೌತಿಕ ಬದುಕಿನ ಬಂಧನದಿಂದ ನಿಮ್ಮನ್ನು ಬಿಡುಗಡೆ ಮಾಡುತ್ತದೆ' ಮತ್ತು, ಮಾಂ ಏವೈಶ್ಯಸಿ ಅಸಂಶಯ, ʼಯಾವುದೇ ಸಂದೇಹವಿಲ್ಲದೆ, ನೀವು ನನ್ನ ಬಳಿಗೆ ಹಿಂತಿರುಗುತ್ತೀರಿ'. ತುಂಬಾ ಸರಳವಾದ ವಿಷಯ. ಇದು ಅಷ್ಟೇನೂ ಕಷ್ಟವಲ್ಲ. ಈ ಮಗು, ಅವನು ಇದನ್ನು ಮಾಡಬಹುದು. ವೃದ್ಧನು ಇದನ್ನು ಮಾಡಬಹುದು. ವಿದ್ಯಾವಂತನು ಇದನ್ನು ಮಾಡಬಹುದು, ಯಾವುದೇ ಜ್ಞಾನವಿಲ್ಲದೆ. ಒಂದು ಪ್ರಾಣಿಯೂ ಸಹ ಇದನ್ನು ಮಾಡಬಹುದು. ತುಂಬಾ ಸರಳವಾಗಿದೆ. ಭಕ್ತಿ-ಯೋಗ ತುಂಬಾ ಸರಳವಾಗಿದೆ." |Vanisource:760223 - Lecture SB 07.09.16 - Mayapur|760223 - ಉಪನ್ಯಾಸ SB 07.09.16 - ಮಾಯಾಪುರ್}}

Latest revision as of 05:04, 21 June 2021

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಇದು ಕೃಷ್ಣನ ಆಸೆ. ಅವನು ನಾಲ್ಕು ತತ್ವಗಳನ್ನು ನೀಡುತ್ತಾನೆ, 'ಯಾವಾಗಲೂ ನನ್ನ ಬಗ್ಗೆ ಯೋಚಿಸಿ', ಮನ್-ಮನಾ, ʼಮತ್ತು ನನ್ನ ಭಕ್ತನಾಗು', ಮದ್-ಭಕ್ತ, ಮದ್-ಯಾಜೀ, ʼನನ್ನನ್ನು ಆರಾಧಿಸು', ಮತ್ತು ಮದ್-ಯಾಜೀ... ಮನ್-ಮನಾ ಭವ ಮದ್-ಭಕ್ತೋ ಮದ್-ಯಾಜೀ ಮಾಂ ನಮಸ್ಕುರು (ಭ.ಗೀ 18.65): ʼಸ್ವಲ್ಪ ನಮಸ್ಕಾರಗಳನ್ನು ಅರ್ಪಿಸಿ. ಈ ನಾಲ್ಕು ತತ್ವಗಳು ಈ ಭೌತಿಕ ಬದುಕಿನ ಬಂಧನದಿಂದ ನಿಮ್ಮನ್ನು ಬಿಡುಗಡೆ ಮಾಡುತ್ತದೆ' ಮತ್ತು, ಮಾಂ ಏವೈಶ್ಯಸಿ ಅಸಂಶಯ, ʼಯಾವುದೇ ಸಂದೇಹವಿಲ್ಲದೆ, ನೀವು ನನ್ನ ಬಳಿಗೆ ಹಿಂತಿರುಗುತ್ತೀರಿ'. ತುಂಬಾ ಸರಳವಾದ ವಿಷಯ. ಇದು ಅಷ್ಟೇನೂ ಕಷ್ಟವಲ್ಲ. ಈ ಮಗು, ಅವನು ಇದನ್ನು ಮಾಡಬಹುದು. ವೃದ್ಧನು ಇದನ್ನು ಮಾಡಬಹುದು. ವಿದ್ಯಾವಂತನು ಇದನ್ನು ಮಾಡಬಹುದು, ಯಾವುದೇ ಜ್ಞಾನವಿಲ್ಲದೆ. ಒಂದು ಪ್ರಾಣಿಯೂ ಸಹ ಇದನ್ನು ಮಾಡಬಹುದು. ತುಂಬಾ ಸರಳವಾಗಿದೆ. ಭಕ್ತಿ-ಯೋಗ ತುಂಬಾ ಸರಳವಾಗಿದೆ."
760223 - ಉಪನ್ಯಾಸ SB 07.09.16 - ಮಾಯಾಪುರ್