KN/660304 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಪವಿತ್ರ ಸ್ಥಳಕ್ಕೆ ಹೋಗುವುದರ ನಿಜವಾದ ಅರ್ಥ- ಆಧ್ಯಾತ್ಮಿಕ ಜ್ಞಾನನಿರತ ಬುದ್ಧಿವಂತ ವಿದ್ವಾಂಸರನ್ನು ಬೇಟಿಯಾಗಲು. ಅವರು ಅಲ್ಲಿ ವಾಸಿಸುತ್ತಿದ್ದಾರೆ. ಅವರೊಂದಿಗೆ ಒಡನಾಟ ಹೊಂದಲು, ಅವರಿಂದ ಜ್ಞಾನವನ್ನು ಪಡೆದುಕೊಳ್ಳುವುದು - ಅದು ತೀರ್ಥಯಾತ್ರೆಗೆ ಹೋಗುವ ಉದ್ದೇಶವಾಗಿದೆ. ಏಕೆಂದರೆ ತೀರ್ಥಯಾತ್ರೆಯಲ್ಲಿ, ಪವಿತ್ರ ಸ್ಥಳಗಳು... ನನ್ನಂತೆಯೇ, ನನ್ನ ನಿವಾಸವು ವೃಂದಾವನದಲ್ಲಿದೆ. ಆದ್ದರಿಂದ ವೃಂದಾವನದಲ್ಲಿ ಅನೇಕ ಮಹಾನ್ ವಿದ್ವಾಂಸರು, ಮತ್ತು ಸಂತರು ವಾಸಿಸುತ್ತಿದ್ದಾರೆ. ಆದ್ದರಿಂದ ಅಂತಹ ಪವಿತ್ರ ಸ್ಥಳಗಳಿಗೆ ಕೇವಲ ನೀರಿನಲ್ಲಿ ಸ್ನಾನ ಮಾಡಲು ಹೋಗಬಾರದು." |
660304 - ಉಪನ್ಯಾಸ BG 02.11 - ನ್ಯೂ ಯಾರ್ಕ್ |