KN/660520 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ವೈದಿಕ ಸಾಹಿತ್ಯವನ್ನು ಬದ್ಧ ಆತ್ಮಗಳ ಮಾರ್ಗದರ್ಶನಕ್ಕಾಗಿ ರಚಿಸಲಾಗಿದೆ. ಈ ಭೌತಿಕ ಜಗತ್ತಿನಲ್ಲಿರುವ ಪ್ರತಿಯೊಬ್ಬ ಜೀವಿಯು ಭೌತಿಕ ಪ್ರಕೃತಿಯ ನಿಯಮಗಳಿಗೆ ಬದ್ಧನಾಗಿದ್ದಾನೆ. ಮತ್ತು ಇದು ಒಂದು ಅವಕಾಶ, ಈ ಸೃಷ್ಟಿ, ಮತ್ತು ವಿಶೇಷವಾಗಿ ಈ ಮಾನವ ದೇಹವು, ಈ ಭೌತಿಕ ಬಲೆಯನ್ನು ತೊಲಗಿಸಲು ಒಂದು ಅವಕಾಶ. ಮತ್ತು ಈ ಅವಕಾಶವು ವಿಷ್ಣುವಿನ ತೃಪ್ತಿಗಾಗಿ ಕಾರ್ಯನಿರ್ವಹಿಸುವ ಮೂಲಕ ಲಭ್ಯವಾಗಿದೆ." |
660520 - ಉಪನ್ಯಾಸ BG 03.08-13 - ನ್ಯೂ ಯಾರ್ಕ್ |