KN/660523 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ನಾನು ಈ ದೈಹಿಕ ಸರೆಯನ್ನು, ಅಥವಾ ಐಹಿಕ ಅಸ್ತಿತ್ವದ ತ್ರಿವಿಧವಾದ ದುಃಖಗಳನ್ನು, ತೊಡೆದುಹಾಕಲು ಬಯಸಿದರೆ, ನಾನು ನನ್ನನ್ನು ಚಿಕಿತ್ಸೆಗೆ ಒಳಪಡಿಸಕೊಳ್ಳಬೇಕು. ರೋಗಪೀಡಿತ ವ್ಯಕ್ತಿಯು ರೋಗದ ನೋವಿನಿಂದ ಪರಿಹಾರ ಪಡೆಯಲು ವೈದ್ಯರ ಬಳಿಗೆ ಚಿಕಿತ್ಸೆಗೆ ಹೋದಂತೆಯೇ, ಅದೇ ರೀತಿ, ನಮ್ಮ ಭೌತಿಕ ಅಸ್ತಿತ್ವವು ತ್ರಿವಿಧವಾದ ದುಃಖಗಳು, ಮತ್ತು ಜನ್ಮ, ಮೃತ್ಯು, ಜರಾ, ಮತ್ತು ವ್ಯಾಧಿಗಳನ್ನು ಒಳಗೊಂಡಿರುತ್ತದೆ… ನಮ್ಮ ಸಂತೋಷಕ್ಕಾಗಿ ನಾವು ನಿಜವಾಗಿಯೂ ಜಾಗೃತರಾಗಿದ್ದರೆ, ನಾವು ಈ ದುಃಖಗಳಿಗೆ ಶಾಶ್ವತ ಪರಿಹಾರವನ್ನು ಪಡೆಯಬೇಕು. ಅದು ಮಾನವ ಜೀವನದ ಧ್ಯೇಯ." |
660523 - ಉಪನ್ಯಾಸ BG 03.13-16 - ನ್ಯೂ ಯಾರ್ಕ್ |