KN/660525b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಇಲ್ಲಿಯವರೆಗೆ ಯಜ್ಞಕ್ಕೆ ಸಂಬಂಧಪಟ್ಟಂತೆ, ನಾವು ಈ ಯಜ್ಞ, ಸಂರ್ಕಿತನ-ಯಜ್ಞವನ್ನು ಮಾಡಬಹುದು. ಅದು ಕಠಿಣವಲ್ಲ. ಎಲ್ಲರೂ, ಮನೆಯಲ್ಲಿ, ಅಥವಾ ಈ ಸ್ಥಳದಲ್ಲಿ... ಅದು ಏನು? ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ಇದು ಯಜ್ಞದ ಅತ್ಯಂತ ಅಗ್ಗದ ಪ್ರದರ್ಶನವಾಗಿದೆ. ಇದನ್ನು ಯಾರಾದರೂ ಅಳವಡಿಸಿಕೊಳ್ಳಬಹುದು." |
660525 - ಉಪನ್ಯಾಸ BG 03.16-17 - ನ್ಯೂ ಯಾರ್ಕ್ |