KN/660812 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ವೈದಿಕ ಸಾಹಿತ್ಯದ ಪ್ರಕಾರ ಮಾನವ ಸಮಾಜದ ನಾಲ್ಕು ವಿಭಾಗಗಳಿವೆ: ಬ್ರಹ್ಮಚಾರಿ, ಗೃಹಸ್ಥ, ವಾನಪ್ರಸ್ಥ, ಮತ್ತು ಸನ್ಯಾಸ. ಬ್ರಹ್ಮಚಾರಿ ಎಂದರೆ ವಿದ್ಯಾರ್ಥಿ ಜೀವನ, ಹೆಚ್ಚು ಕಡಿಮೆ, ವಿದ್ಯಾರ್ಥಿ ಜೀವನ. ಮತ್ತು ಗೃಹಸ್ಥ ಎಂದರೆ ಕುಟುಂಬ ಜೀವನವನ್ನು ನಡೆಸುವವರು, ವಿದ್ಯಾರ್ಥಿ ಜೀವನದ ನಂತರ. ಮತ್ತು ವಾನಪ್ರಸ್ಥ ಎಂದರೆ ನಿವೃತ್ತ ಜೀವನ. ಮತ್ತು ಸನ್ಯಾಸ ಎಂದರೆ ವೈರಾಗ್ಯ ಸ್ಥಿತಿ. ಅವರಿಗೆ ಲೌಕಿಕ ಚಟುವಟಿಕೆಗಳೊಂದಿಗೆ ಯಾವುದೇ ಸಂಬಂಧವಿಲ್ಲ. ಆದ್ದರಿಂದ ಇವು ಮಾನವ ಸಾಮಾಜಿಕ ಕ್ರಮದ ನಾಲ್ಕು ವಿಭಿನ್ನ ಹಂತಗಳಾಗಿವೆ." |
660812 - ಉಪನ್ಯಾಸ BG 04.24-34 - ನ್ಯೂ ಯಾರ್ಕ್ |