KN/660827 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಆದ್ದರಿಂದ ಈ ಜಗತ್ತು ವಿಕೃತ ಪ್ರತಿಬಿಂಬವಾಗಿದೆ. ಮತ್ತು ಅದು ವಾಸ್ತವದ ಪ್ರತಿಬಿಂಬವಾಗಿರುವುದರಿಂದ ಎಷ್ಟು ಚೆನ್ನಾಗಿ ಕಾಣುತ್ತದೆ ಎಂದರೆ ನಾವು ಅದನ್ನು ನೈಜ ಸಂಗತಿಯೆಂದು ಪರಿಗಣಿಸುವತ್ತೇವೆ. ಅದನ್ನು ಭ್ರಮೆ ಎಂದು ಕರೆಯಲಾಗುತ್ತದೆ. ಆದರೆ ನಾವು ಅದನ್ನು ಅರ್ಥಮಾಡಿಕೊಂಡರೆ, "ಇದು ತಾತ್ಕಾಲಿಕ, ನಾನು ಮೋಹಿತನಾಗಬಾರದು. ಇದು ತಾತ್ಕಾಲಿಕ. ನನ್ನ ಬಾಂಧವ್ಯವು ವಾಸ್ತವದ ಜೊತೆ ಇರಬೇಕು ಭ್ರಮೆಯೊಂದಿಗಲ್ಲ"... ಕೃಷ್ಣನೇ ವಾಸ್ತವ. ಇದು ಕೂಡ ವಾಸ್ತವ, ಆದರೆ ತಾತ್ಕಾಲಿಕ. ಆದ್ದರಿಂದ ನಮ್ಮನ್ನು ನಾವೆ ತಾತ್ಕಾಲಿಕತೆಯಿಂದ ವಾಸ್ತವದ ಕಡೆಗೆ ಕರೆದೊಯ್ಯಬೇಕು." |
660827 - ಉಪನ್ಯಾಸ BG 05.07-13 - ನ್ಯೂ ಯಾರ್ಕ್ |