KN/661121 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಯಾವುದೇ ದೇಶದ ಯಾವುದೇ ಧರ್ಮಗ್ರಂಥ, ಈ ಭಗವದ್ಗೀತೆಯಷ್ಟೇ ಅಲ್ಲ, ಯಾವುದೇ ಧರ್ಮಗ್ರಂಥವಾಗಲಿ, ನಮ್ಮನ್ನು ಮರಳಿ ಭಗವದ್ಧಾಮಕ್ಕೆ ಕರೆದೊಯ್ಯುವ ಉದ್ದೇಶ ಹೊಂದಿವೆ. ಅದು ಉದ್ದೇಶ." |
661121 - ಉಪನ್ಯಾಸ BG 08.28-09.02 - ನ್ಯೂ ಯಾರ್ಕ್ |