KN/661125 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
“ಕೃಷ್ಣ-ದ್ವೈಪಾಯನ ವ್ಯಾಸರನ್ನು ಕಷ್ಣನ ಪ್ರಬಲ ಅವತಾರವೆಂದು ಪರಿಗಣಿಸಲಾಗಿದೆ. ಅವರು ಅವತಾರವಾಗದಿದ್ದರೆ ಅಷ್ಟು ಪುಸ್ತಕಗಳನ್ನು ಬರೆಯಲು ಸಾಧ್ಯವಾಗುತ್ತಿರಲಿಲ್ಲ. ಹದಿನೆಂಟು ಪುರಾಣಗಳು, ಮತ್ತು ನಾಲ್ಕು ವೇದಗಳು, ಮತ್ತು 108 ಉಪನಿಷತ್ತುಗಳು, ಮತ್ತು ವೇದಾಂತ, ನಂತರ ಮಹಾಭಾರತ, ನಂತರ ಶ್ರೀಮದ್ ಭಾಗವತಂ. ಅವು ಪ್ರತಿಯೊಂದೂ ಸಾವಿರಾರು, ಮತ್ತು ಲಕ್ಷಾಂತರ ಪದ್ಯಗಳನ್ನು ಒಳಗೊಂಡಿವೆ. ಆದ್ದರಿಂದ ಮನುಷ್ಯನು ಆ ರೀತಿಯಲ್ಲಿ ಬರೆಯಬಹುದೆಂದು ನಾವು ಊಹಿಸಲೂ ಸಾಧ್ಯವಿಲ್ಲ. ನೋಡಿ. ಆದ್ದರಿಂದ ವೇದ ವ್ಯಾಸರು ಕೃಷ್ಣನ ಅವತಾರವೆಂದು ಪರಿಗಣಿಸಲಾಗುತ್ತದೆ, ಮತ್ತು ಅವರು ರಚಿಸುವುದರಲ್ಲಿ ಬಹಳ ಪ್ರಭಾವಿ."
661125 - ಉಪನ್ಯಾಸ CC Madhya 20.121-124 - ನ್ಯೂ ಯಾರ್ಕ್