KN/661219 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಆದ್ದರಿಂದ ಇಲ್ಲಿ ಹೇಳಲಾಗಿದೆ, ಭಗವಾನ್ ಕೃಷ್ಣ ಹೇಳುತ್ತಾನೆ, ಶುಭಾಶುಭ-ಫಲೈರ್ ಏವಂ ಮೋಕ್ಷ್ಯಸೆ (ಭ.ಗೀ 9.28): ‘ನೀವು ನಿಮ್ಮ ಚಟುವಟಿಕೆಗಳನ್ನು ಕೃಷ್ಣ ಪ್ರಜ್ಞೆಯಲ್ಲಿ ಸರಿಹೊಂದಿಸಿಕೊಂಡರೆ, ಆಗ ನೀವು ಎಲ್ಲಾ ಪ್ರತಿಕ್ರಿಯೆಗಳು - ಒಳ್ಳೆಯದು ಅಥವಾ ಕೆಟ್ಟದು - ಅವುಗಳಿಂದ ಮುಕ್ತರಾಗುತ್ತೀರಿ.’ ಅತೀಂದ್ರಿಯ. ಏಕೆಂದರೆ ಕೃಷ್ಣ ಪ್ರಜ್ಞೆಯಲ್ಲಿ ನೀವು ಯಾವುದೇ ಭವಿಷ್ಯದ ಪ್ರತಿಕ್ರಿಯಾಶೀಲ ಫಲಿತಾಂಶವನ್ನು ಸಾಧಿಸುತ್ತಿಲ್ಲ... ನಿಮ್ಮ ಸ್ಥಾನವು ಅತೀಂದ್ರಿಯವಾಗಿರುತ್ತದೆ. ನಿಮ್ಮನ್ನು ಆಧ್ಯಾತ್ಮಿಕ ಜಗತ್ತಿಗೆ ವರ್ಗಾಯಿಸಲಾಗುತ್ತದೆ. ಆದ್ದರಿಂದ ನೀವು ಎಲ್ಲಾ ಪ್ರತಿಕ್ರಿಯೆಗಳಿಂದ ಮುಕ್ತರಾಗಿದ್ದೀರಿ.” |
661219 - ಉಪನ್ಯಾಸ BG 09.27-29 - ನ್ಯೂ ಯಾರ್ಕ್ |