KN/661222 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಪರಮಾತ್ಮನು ಎಷ್ಟೋ ವಿಧಗಳಲ್ಲಿ ಪ್ರದರ್ಶಿಸಿದ ಶಕ್ತಿಗಳನ್ನು ಎಣಿಸುವ ಪ್ರಶ್ನೆಯೇ ಇಲ್ಲ. ನಾವು ಏನನ್ನಾದರೂ ವಿವರಿಸಲು ಸಾಧ್ಯವಾಗದಾಗ, ನಾವು ಇಡೀ ವಿಷಯವನ್ನು ತಳ್ಳಿಹಾಕುತ್ತೇವೆ. 'ಶೂನ್ಯ ಇದೆ, ಏನೂ ಇಲ್ಲ. ಶೂನ್ಯ.’ ನನ್ನ ಮನಸ್ಸು, ನನ್ನ ಬುದ್ಧಿ, ಆ ಮಟ್ಟಕ್ಕೆ ತಲುಪಲು ಆಗದಿದ್ದಾಗ ನಾವು ಹೇಳುತ್ತೇವೆ, 'ಪ್ರಾಯಶಃ, ಬಹುಶಃ ಇದು ಹೀಗಿರಬಹುದು'. ಆದ್ದರಿಂದ ಇದೆಲ್ಲವೂ ಮಾನಸಿಕ ಊಹಾಪೋಹಗಳು.” |
661222 - ಉಪನ್ಯಾಸ CC Madhya 20.318-329 - ನ್ಯೂ ಯಾರ್ಕ್ |