KN/670120 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಭಗವಾನ್ ಚೈತನ್ಯ ಮಹಾಪ್ರಭು ಅವರ ವಿಶೇಷತೆಯೆಂದರೆ, ಅವರು ಬಹಳ ಉತ್ತಮವಾದ ವಾದಗಳನ್ನು ಮಂಡಿಸುತ್ತಿದ್ದರು, ಮತ್ತು ವಿರೋಧಿಗಳು ತಮ್ಮ ಸೋಲಿನಲ್ಲಿ ತೃಪ್ತಿಪಡುವ ರೀತಿಯಲ್ಲಿ ಅವರು ಸೋಲಿಸುತ್ತಿದ್ದರು. ಅವರು ವೈರಿಗಳಲ್ಲ. ಮತ್ತು ಶಾಸ್ತ್ರಗಳ ಪುರಾವೆಯೊಂದಿಗೆ. ಆ ವಾದ ಬಲದ ಬೆದರಿಕೆಯಾಗಿರಲಿಲ್ಲ, ಅರ್ಗುಮೆಂಟಮ್-ಅಡ್-ಬಾಕುಲುಮ್. ಅವರು ಸಮಂಜಸವಾದ ವಾದಗಳನ್ನು ಮತ್ತು ಸಾಕ್ಷ್ಯಗಳನ್ನು, ಶಾಸ್ತ್ರ ಮತ್ತು ಧರ್ಮಗ್ರಂಥಗಳ ಆಧಾರದ ಮೇಲೆ ಹಾಕುತ್ತಿದ್ದರು. ಸರ್ವ-ಶಾಸ್ತ್ರ ಖಂಡಿ 'ಪ್ರಭು ಭಕ್ತಿ ಕರೇ ಸಾರಾ. ಮತ್ತು ಸೊಗಸೆಂದರೆ ಭಕ್ತಿ ಸೇವೆಯ ವಿರುದ್ಧದ ಇತರ ಎಲ್ಲ ವಾದಗಳನ್ನು ಸೋಲಿಸುತ್ತಿದ್ದರು. ಅವರು' ದೇವರು ಶ್ರೇಷ್ಠ, ಮತ್ತು ನಾವು ಆತನ ಸೇವೆಗಾಗಿ ಉದ್ದೇಶಿಸಿದ್ದೇವೆ ಎನ್ನುವುದನ್ನು ಮಾತ್ರ ಸ್ಥಾಪಿಸುತ್ತಿದ್ದರು . "
670120 - ಉಪನ್ಯಾಸ ಚೈ. ಚ. ಮಧ್ಯ ೨೫.೧೯-೩೦ - ಸ್ಯಾನ್ ಫ್ರಾನ್ಸಿಸ್ಕೋ