KN/670313b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಆದ್ದರಿಂದ ನೀವು ಸುಮ್ಮನೆ ಈ ಪ್ರಜ್ಞಾವಂತರಾಗಿ ಹೋದರೆ, " ನಾನು ದೇವರ ಶಾಶ್ವತ ಸೇವಕ, ಮತ್ತು ನನ್ನ ವ್ಯವಹಾರವು ದೇವರ ಸೇವೆ ಮಾಡುವುದು ... " ಮತ್ತು ಕೃಷ್ಣ ಅಥವಾ ದೇವರೊಂದಿಗಿನ ಸಂಬಂಧದಲ್ಲಿ, ಇತರ ಸೇವೆ ಇದೆ. ನಾವು ಈ ಸೇವೆಯನ್ನು ನೀಡುತ್ತಿರುವ ಹಾಗೆಯೇ. ಕೃಷ್ಣ ಪ್ರಜ್ಞೆಯನ್ನು ನಾವು ಪ್ರಸರಿಸುತ್ತಿದ್ದೇವೆ, ಏಕೆ? ಇದು ವ್ಯವಹಾರವಲ್ಲ. ಆದರೆ ನಾವು ಕೃಷ್ಣ ಅಥವಾ ದೇವರೊಂದಿಗಿನ ನಮ್ಮ ಸಂಬಂಧವನ್ನು ಸ್ಥಾಪಿಸಿದ್ದರಿಂದ, ನಾವು ಅದನ್ನು ಪ್ರಚಾರ ಮಾಡಲು ಬಯಸುತ್ತೇವೆ. ಆದ್ದರಿಂದ ಕೃಷ್ಣ ಪ್ರಜ್ಞೆಎಂದರೆ ಈ ಭೌತಿಕ ಪ್ರಪಂಚದಿಂದ ಪ್ರತ್ಯೇಕವಾಗಿರಬೇಕೆಂಬ ಅರ್ಥವಲ್ಲ, ಆದರೆ ಅವನ ಚಟುವಟಿಕೆಗಳು ವಿಭಿನ್ನವಾಗಿವೆ. ಯಾವುದು ಆತಂಕವನ್ನು ಉಂಟುಮಾಡುವುದೋ ಆ ಚಟುವಟಿಕೆಯಲ್ಲಿ ಅವನು ಇಲ್ಲ. ಇಲ್ಲಿ ನಾವು ಕೃಷ್ಣ ಪ್ರಜ್ಞೆಯನ್ನು ಭೋದಿಸುತ್ತಿದೇವೆ. ಓಹ್, ಯಾವುದೇ ವ್ಯವಹಾರವಿಲ್ಲ. ನಾವು ನಿಮ್ಮಿಂದ ಏನನ್ನೂ ನಿರೀಕ್ಷಿಸುವುದಿಲ್ಲ. ಆದರೆ ನೀವು ಅದನ್ನು ಒಪ್ಪಿಕೊಂಡರೆ, ನಮ್ಮ ಗುರಿ ಚೆನ್ನಾಗಿರುತ್ತದೆ. ನೀವು ಅದನ್ನು ಸ್ವೀಕರಿಸದಿದ್ದರೆ, ಯಾವುದೇ ಆತಂಕವಿಲ್ಲ. "
|
670313 - ಉಪನ್ಯಾಸ ಶ್ರೀ.ಭಾ. ೦೭.೦೭.೨೫-೨೮ - ಸ್ಯಾನ್ ಫ್ರಾನ್ಸಿಸ್ಕೋ |