KN/670318b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
ಪ್ರಭುಪಾದ: ಅಲ್ಲಿ ಎರಡು ಘೋಷಣೆಗಳಿವೆ. ಒಂದು ಹರೇ ಕೃಷ್ಣ, ಹರೇ ಕೃಷ್ಣ. ಮತ್ತು ಇನ್ನೊಂದು ಸಣ್ಣದು, ಹರಿ ಬೋಲ್, ಹರಿ ಬೋಲ್. ನೀವು ಅದನ್ನು ಸಹ ಅಭ್ಯಾಸ ಮಾಡಬಹುದು. ಹರಿ ಬೋಲ್.

ಭಕ್ತ: ಹರಿ ಬೋಲ್.
ಪ್ರಭುಪಾದ: ಹೌದು. 'ಹರಿ' ... ಅದು 'ಹರೇ ಕೃಷ್ಣ' ನ ಕುಂಠಿತವಾದ ಘೋಷಣೆ. ಹೌದು. ಹರಿ ಬೋಲ್. ಹರಿ ಬೋಲ್ ಎಂದರೆ 'ಹರಿ, ಅಥವಾ ಭಗವಂತನ ಧ್ವನಿ', ಹರಿ ಬೋಲ್. ಆದ್ದರಿಂದ ಕೆಲವು ಶುಭಕಾಮನೆಗಳಿದ್ದಾಗ ಚೈತನ್ಯ ಮಹಾಪ್ರಭುಗಳು 'ಹರಿ ಬೋಲ್' ಎಂದು ಕೈ ಎತ್ತಿ ಉತ್ತರಿಸುತ್ತಿದ್ದರು.

670318 - ಉಪನ್ಯಾಸ ಚೈ ಚ ಆದಿ ೦೭.೧೪೯-೧೭೧ - ಸ್ಯಾನ್ ಫ್ರಾನ್ಸಿಸ್ಕೋ