KN/670322b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಬೆಂಕಿಯನ್ನು ಒಂದು ಜಾಗದಲ್ಲಿ ಇರಿಸಿದೆ. ಆದರೆ ಅದು ವಿಭಿನ್ನ ರೀತಿಯಲ್ಲಿ ಪ್ರಕಟವಾಗುತ್ತಿದೆ. ಅದು ಬೆಳಗುತ್ತಿದೆ, ಅದು ತನ್ನ ಶಾಖವನ್ನು ಒಂದೇ ಸ್ಥಳದಿಂದ ವಿತರಿಸುತ್ತಿದೆ. ಅದೇ ರೀತಿ, ದೇವೋತ್ತಮ ಪರಮ ಪುರುಷನು, ಅವನು ದೂರವಿರಬಹುದು, ದೂರವಿರಬಹುದು. ಅವನು ದೂರದಲ್ಲಿಲ್ಲ, ದೂರದಲ್ಲಿಲ್ಲ, ಏಕೆಂದರೆ ಅವನು ತನ್ನ ಶಕ್ತಿಯಿಂದ ಪ್ರಸ್ತುತನಾಗಿದ್ದಾನೆ. ಸೂರ್ಯನ ಬೆಳಕಿನಂತೆಯೇ. ಸೂರ್ಯನು ನಮ್ಮಿಂದ ಬಹಳ ದೂರದಲ್ಲಿದ್ದಾನೆ, ಆದರೆ ಅವನು ಪ್ರಜ್ವಲಿಸುವ ಮೂಲಕ ಅವನು ನಮ್ಮ ಮುಂದೆ ಇದ್ದಾನೆ. ಸೂರ್ಯ ಎಂದರೇನು ಎಂಬುದನ್ನು ನಾವು ಅರ್ಥಮಾಡಿಕೊಳ್ಳಬಹುದು. ಅದೇ ರೀತಿ, ನೀವು ದೇವೋತ್ತಮ ಪರಮ ಪುರುಷನ ಶಕ್ತಿಯನ್ನು ಅಧ್ಯಯನ ಮಾಡಿದರೆ , ಆಗ ನೀವು ಪ್ರಜ್ಞೆಯಲ್ಲಿರುವಿರಿ, ಅಥವಾ ಕೃಷ್ಣ ಪ್ರಜ್ಞೆಯಲ್ಲಿರುತ್ತೀರಿ. ಆದ್ದರಿಂದ ನೀವು ಕೃಷ್ಣನ ಶಕ್ತಿಯಲ್ಲಿ ನಿಮ್ಮನ್ನು ತೊಡಗಿಸಿಕೊಂಡರೆ, ಆಗ ನೀವು ಕೃಷ್ಣ ಪ್ರಜ್ಞೆ ಹೊಂದುತ್ತೀರಿ. ಮತ್ತು ನೀವು ಕೃಷ್ಣ ಪ್ರಜ್ಞೆ ಹೊಂದಿದ ಕೂಡಲೇ, ನೀವು ಬೇರ್ಪಡೆಯಾಗುವುದಿಲ್ಲ. ನೀವು ಅವನಿಂದ ಬೇರ್ಪಡೆಯಾಗುವುದಿಲ್ಲ.
670322 - ಉಪನ್ಯಾಸ ಶ್ರೀ.ಭಾ. ೦೭.೦೭.೪೬ - ಸ್ಯಾನ್ ಫ್ರಾನ್ಸಿಸ್ಕೋ