"ನಾವು ಹೇಗೆ ರಚನೆಯಾಗಿದ್ದೇವೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಾವು ಪ್ರಯತ್ನಿಸಬೇಕು. ಭಗವದ್ಗೀತೆ ನಮ್ಮ ಸಾಂವಿಧಾನಿಕ ಸ್ಥಾನವನ್ನು ಬಹಳ ಚೆನ್ನಾಗಿ ವಿವರಿಸುತ್ತದೆ: ಇಂದ್ರಿಯಾಣಿ ಪರಾಣಿ ಆಹು ( ಭ.ಗೀತಾ ೩.೪೨). ಇಂದ್ರಿಯಾಣಿ. ಇಂದ್ರಿಯಾಣಿ ಅಂದರೆ ಇಂದ್ರಿಯಗಳು. ನನ್ನ ಏನು ಭೌತಿಕ ಅಸ್ತಿತ್ವವಿದೆಯೋ ಅದೇ ರೀತಿಯಲ್ಲಿ? ನಾನು ಈ ಜಗತ್ತಿನಲ್ಲಿದ್ದೇನೆ. ಏತಕ್ಕಾಗಿ ? ನನ್ನ ಇಂದ್ರಿಯ ಭೋಗಕ್ಕಾಗಿ, ಅಷ್ಟೇ. ಇದು ಸಂವಿಧಾನದ ಮೊದಲ ಸ್ಥಾನ. ಪ್ರತಿಯೊಂದು ಪ್ರಾಣಿ, ಪ್ರತಿ ಜೀವಿಯ ದೇಹ, ತಿನ್ನುವುದು, ಮಲಗುವುದು ಮತ್ತು ರಕ್ಷಿಸುವುದು ಮತ್ತು ಸಂಭೋಕ್ಕಾಗಿ ನಿರತವಾಗಿದೆ. ಅದರ ಅರ್ಥ ದೇಹದ ಅವಶ್ಯಕತೆಗಳಿಗಾಗಿ , ಇಂದ್ರಿಯಗಳು. ಮೊದಲನೆಯದಾಗಿ, ನಮ್ಮ ಅಸ್ತಿತ್ವದ ಪ್ರಮುಖ ಅಂಶವೆಂದರೆ ಇಂದ್ರಿಯಗಳು. ಆದ್ದರಿಂದ ಭಗವದ್ಗೀತೆ ಹೇಳುತ್ತದೆ, ಇಂದ್ರಿಯಾಣಿ ಪರಾಣಿ ಆಹು. ನನ್ನ ಐಹಿಕ ಅಸ್ತಿತ್ವವೆಂದರೆ ಇಂದ್ರಿಯ ಭೋಗ. ಅಷ್ಟೆ. "
|