KN/680317 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನೀವು ಕೃಷ್ಣ ಅಥವಾ ಕೃಷ್ಣನ ಭಕ್ತರನ್ನು ನೋಡಿದರೆ, ನೀವು" ಕೃಷ್ಣ ... "ಎಂದು ಜಪಿಸಿದರೆ, ಕೃಷ್ಣ , ಹೆಸರಿನಿಂದ ಭಿನ್ನವಾಗಿರುವುದಿಲ್ಲ, ಏಕೆಂದರೆ ಅವನು ಸಂಪೂರ್ಣ. ಅವನು ವಿಭಿನ್ನನಲ್ಲ." ಕೃಷ್ಣ ಎನ್ನುವ ಪದ, ಮತ್ತು ವ್ಯಕ್ತಿ ಕ್ರಷ್ಣ, ಅಥವಾ ಕೃಷ್ಣ ದೇವರು ವಿಭಿನ್ನವಾಗಿಲ್ಲ, ಏಕೆಂದರೆ ಎಲ್ಲವೂ ಕೃಷ್ಣನೇ. ಏಕತೆ, ಏಕತ್ವ ಅಥವಾ ಪ್ಯಾಂಥಿಸಂನ ತತ್ತ್ವಶಾಸ್ತ್ರವು ಪರಿಪೂರ್ಣವಾಗಿದೆ. ಯಾವಾಗ ಆ ಏಕತೆ ಕ್ರಷ್ಣನನ್ನು ಅರ್ಥಮಾಡಿಕೊಳ್ಳುವುದರಲ್ಲಿ ಬರುತ್ತದೋ, ಅದು ಪರಿಪೂರ್ಣತೆಯಾಗಿದೆ. ಕೃಷ್ಣನು ಸರ್ವೋಚ್ಚ ಸಂಪೂರ್ಣ ಸತ್ಯವಾಗಿದ್ದರೆ, ಯಾರಿಂದ ಎಲ್ಲವೂ ಹೊರಹೊಮ್ಮುತ್ತದೋ, ಆಗ ಸರ್ವವೂ ಕ್ರಷ್ಣ. "
680317 - ಉಪನ್ಯಾಸ ಭ.ಗೀತಾ ೦೭.೦೧ - ಸ್ಯಾನ್ ಫ್ರಾನ್ಸಿಸ್ಕೋ