ನಮ್ಮ ಹಿಂದಿನ ಜೀವನದ ಹಲವು ವಿಷಯಗಳನ್ನು ನಾವು ನೆನಪಿಸಿಕೊಳ್ಳುವಂತೆಯೇ. ಅದನ್ನು ದಾಖಲಿಸಲಾಗಿದೆ. ವಾಸ್ತವವಾಗಿ ಅದನ್ನು ದಾಖಲಿಸಲಾಗಿದೆ. ಎಲ್ಲವನ್ನೂ ದಾಖಲಿಸಲಾಗಿದೆ. ಈ ದೂರದರ್ಶನವನ್ನು ನೀವು ಹೇಗೆ ಪಡೆಯುತ್ತಿದ್ದೀರಿ? ಏಕೆಂದರೆ ಇದು ವಾತಾವರಣದಲ್ಲಿ ದಾಖಲಾಗಿದೆ. ಇದನ್ನು ಸುಮ್ಮನೆ ಪ್ರಸರಿಸಲಾಗುತ್ತಿದೆ. ಎಲ್ಲವನ್ನೂ ದಾಖಲಿಸಲಾಗಿದೆ. ಆದರೆ ನಮ್ಮ ದೈಹಿಕ ಸ್ಥಿತಿಯಲ್ಲಿ ನಾವು ಹದಗೆಟ್ಟಿದ್ದೇವೆ ನಾವು ಉಲ್ಲೇಖಿಸಿರುವ ಆವೃತ್ತಿಯನ್ನು ಉತ್ಪಾದಿಸಲು ಸಾಧ್ಯವಿಲ್ಲ. ಆದ್ದರಿಂದ ನಮ್ಮನ್ನು ನಾವೇ ಮಂದ, ಮಂದಮತಿ, ಅತಿ ಮಂದಮತಿಗಳಾನ್ನಾಗಿ ಮಾಡುತ್ತಿದ್ದೇವೆ. ಸರ್ ಜಾರ್ಜ್ ಬರ್ನಾರ್ಡ್ ಷಾ ಅವರಂತೆಯೇ, ಅವರು ಸಹ ಹೇಳಿದ್ದಾರೆ "ಏನು ತಿನ್ನುತ್ತಿದ್ದೀರೋ ಅದೇ ನೀವು ". ಆದ್ದರಿಂದ ತಿನ್ನುವ ಪ್ರಕ್ರಿಯೆಯ ಮೂಲಕ, ನಾವು ನಮ್ಮ ಮೆದುಳನ್ನು ಮಂದಗೊಳಿಸುತ್ತಿದ್ದೇವೆ. ಆದ್ದರಿಂದ ಉತ್ತಮ ಆಹಾರ, ಉತ್ತಮ ಮಾತುಕತೆ, ಉತ್ತಮ ಆಲೋಚನೆ, ಉತ್ತಮ ನಡವಳಿಕೆಯ ಅವಶ್ಯಕತೆಯಿದೆ. ಆಗ ನಮ್ಮ ಮೆದುಳು ತೀಕ್ಷ್ಣವಾಗಿರುತ್ತದೆ. ಇದಕ್ಕೆ ತರಬೇತಿಯ ಅಗತ್ಯವಿದೆ. "
|