KN/680710 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಭೌತಿಕ ಸ್ಥಿತಿಯು ಆತಂಕದಿಂದ ತುಂಬಿದೆ, ಆದ್ದರಿಂದ ಯಾರಾದರೂ ಆತಂಕದಿಂದ ತುಂಬಿದ್ದರೆ, ಅಂತಹವನು ಶೂದ್ರ . ಇದು ... ಆದ್ದರಿಂದ ನೀವು ಪ್ರಸ್ತುತ ಸಮಾಜವನ್ನು ವಿಶ್ಲೇಷಿಸಿದರೆ, ಯಾರು ಆತಂಕಕ್ಕೊಳಗಾಗುವುದಿಲ್ಲದೆ ಇರುವರು, ಆತಂಕದಿಂದ ತುಂಬಿದ್ದಾರೆ, ಓಹ್, "ನಾನು ಆತಂಕದಿಂದ ತುಂಬಿಲ್ಲ ಎಂದು ಯಾರೂ ಹೇಳುವುದಿಲ್ಲ ." "ನನಗೆ ತುಂಬಾ ಆತಂಕಗಳಿವೆ." ಆದ್ದರಿಂದ ಅವನು ಶೂದ್ರ ಎಂದು ಅರ್ಥ. ಕಲೌ ಶೂದ್ರ -ಸಂಭವಃ (ಸ್ಕಂದ ಪುರಾಣ): "ಈ ಯುಗದಲ್ಲಿ ಎಲ್ಲರೂ ಶೂದ್ರ." ಅದು ತೀರ್ಮಾನವಾಗಿದೆ. "
|
680710 - ಉಪನ್ಯಾಸ ಶ್ರೀ.ಭಾ. ೦೭.೦೯.೧೦- ಮಾಂಟ್ರಿಯಲ್ |