KN/680712 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
ಈ ಬದ್ಧಜೀವಿಗಳ ಆತ್ಮಗಳನ್ನು ಮರಳಿ ಭಾಗವದ್ಧಾಮಕ್ಕೆ ಹಿಂದಿರುಗಿಸಲು ದೇವರ ಪರವಾಗಿ ಯಾರಾದರೂ ಈ ಪ್ರಯತ್ನವನ್ನು ಕೈಗೊಂಡರೆ, ಅವರನ್ನು ಅತ್ಯಂತ ಆತ್ಮೀಯ ಭಕ್ತರೆಂದು ಪರಿಗಣಿಸಲಾಗುತ್ತದೆ, ಭಗವಂತನ ಆತ್ಮೀಯ ಭಕ್ತ. ಇದನ್ನು ಭಗವದ್ಗೀತೆಯಲ್ಲಿ ಹೇಳಲಾಗಿದೆ, ನ ಚ ತಸ್ಮಾದ್ ಮನುಷ್ಯೆಷು ಕಶ್ಚಿದ್ ಮೇ ಪ್ರಿಯ -ಕ್ರತ್ತಮಃ (ಭ. ಗೀತಾ ೧೮.೬೯). ನೀವು ಕೃಷ್ಣ ಅಥವಾ ದೇವರಿಗೆ ತುಂಬಾ ಪ್ರಿಯರಾಗಲು ಬಯಸಿದರೆ, ಈ ಧರ್ಮ ಪ್ರಚಾರಕ ಚಟುವಟಿಕೆಗಳನ್ನು ಕೈಗೊಳ್ಳಲು ಪ್ರಯತ್ನಿಸಿ. ಏನದು? ಕೃಷ್ಣ ಭಾವನಾಮೃತ ಪ್ರಜ್ಞೆಯನ್ನು ಹರಡಿ. ಕೃಷ್ಣನು ತುಂಬಾ ಪ್ರಸನ್ನಗೊಳ್ಳುತ್ತಾನೆ. "
680712 - ಉಪನ್ಯಾಸ ಶ್ರೀ.ಭಾ. ೦೭.೦೯.೧೦ - ಮಾಂಟ್ರಿಯಲ್