KN/680803 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಜೀವನದ ನಿಜವಾದ ಗುರಿ ಹೇಗೆ ತೃಪ್ತಿಯನ್ನು ಪಡೆಯುವುದು, ಪೂರ್ಣ, ಸಂಪೂರ್ಣ ತೃಪ್ತಿ. ಮತ್ತು ಆ ತೃಪ್ತಿ, ಸಂಪೂರ್ಣ ತೃಪ್ತಿಯನ್ನು ಭಕ್ತಿ ಸೇವೆಯ ಸಾಧನದಿಂದ ಮಾತ್ರ ಸಾಧಿಸಬಹುದು. ಬೇರೆ ವಿಧಾನವಿಲ್ಲ. ನೀವು ಸಂತೋಷವಾಗಿರಲು ಬಯಸಿದರೆ, ಎಲ್ಲ ಕಾಳಜಿ ಮತ್ತು ಆತಂಕಗಳಿಂದ ಮುಕ್ತರಾಗಲು, ಆಗ ನೀವು ಭಗವಂತನ ಭಕ್ತಿ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಅದು ನಿಮ್ಮನ್ನು ಎಲ್ಲಾ ಭೌತಿಕ ಆತಂಕಗಳಿಂದ ಮತ್ತು ಎಲ್ಲಾ ಭೌತಿಕ ದುಃಖಗಳಿಂದ ಮುಕ್ತಗೊಳಿಸುತ್ತದೆ." |
680803 - ಉಪನ್ಯಾಸ ಶ್ರೀ.ಭಾ. ೧.೦೨.೦೬- ಮಾಂಟ್ರಿಯಲ್ |