KN/680814 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ನಾವು ಈ ತಾತ್ಕಾಲಿಕ ದೇಹವನ್ನು ಉತ್ತಮವಾಗಿ ಬಳಸಿಕೊಳ್ಳಬೇಕು. ಅದನ್ನು ಮಿಥ್ಯ ಎಂದು ತೆಗೆದುಕೊಳ್ಳಬೇಡಿ. ರೈಲಿನಂತೆಯೇ ... ನಿಮ್ಮ ದೇಶದಲ್ಲಿ ನಿಮಗೆ ಯಾವುದೇ ಅನುಭವವಿಲ್ಲ. ಭಾರತದಲ್ಲಿ ನಮಗೆ ಅನುಭವ ಇದೆ. ಮೇಲ್ ರೈಲಿನ ನಿಲುಗಡೆ ಸ್ವಲ್ಪ ಹೆಚ್ಚುಇದ್ದಾಗ... ಭಾರತದ ಜನರು, ಅವರು ಪ್ರತಿದಿನ ಸ್ನಾನ ಮಾಡಿ ಅಭ್ಯಾಸ. ಆದ್ದರಿಂದ ತಕ್ಷಣ ಅವರು ಸ್ವಲ್ಪ ಲಾಭವನ್ನು ಪಡೆದುಕೊಳ್ಳುತ್ತಾರೆ, ಮತ್ತು ಅವರು ಸ್ನಾನ ಮಾಡಲು ಪ್ರಾರಂಭಿಸುತ್ತಾರೆ. ಮತ್ತು ನಿಲ್ದಾಣದಲ್ಲಿ ಹಲವಾರು ನೀರಿನ ನಲ್ಲಿಗಳಿವೆ, ಮತ್ತು ಪ್ರತಿಯೊಂದು ನಲ್ಲಿಯೂ ನಿಶ್ಚಯವಾಗಿದೆ. ಆದ್ದರಿಂದ ಉತ್ತಮ ಬಳಕೆ ಮಾಡಲು. ಏಕೆಂದರೆ "ನಮ್ಮ ಉಪಯೋಗಕ್ಕೆ ನಾವು ಅರ್ಧ ಘಂಟೆಯ ಸಮಯವನ್ನು ಪಡೆದುಕೊಂಡಿದ್ದೇವೆ, ಆದ್ದರಿಂದ ಅದನ್ನು ಸರಿಯಾಗಿ ಮುಗಿಸೋಣ" ಎಂದು ಅವರು ಭಾವಿಸುತ್ತಾರೆ. ಆದ್ದರಿಂದ ಒಮ್ಮೆ ಸ್ನಾನ ಮಾಡಿದ ನಂತರ ಇಡೀ ದಿನದ ಪ್ರಯಾಣವು ಆಹ್ಲಾದಕರವಾಗಿರುತ್ತದೆ.
680814 - ಉಪನ್ಯಾಸ ಶ್ರೀ.ಭಾ. ೦೭.೦೯.೧೦-೧೧ - ಮಾಂಟ್ರಿಯಲ್