KN/680815 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಆದ್ದರಿಂದ ಪ್ರತಿಯೊಬ್ಬರೂ ನರಳುತ್ತಿದ್ದಾರೆ. ಅಸ್ತಿತ್ವಕ್ಕೋಸ್ಕರದ ಹೋರಾಟ ಎಂದರೆ ದುಃಖದ ಸ್ಥಿತಿ. ಮತ್ತು ಈ ಸಂತ ವ್ಯಕ್ತಿಗಳು, ಕೃಷ್ಣನ ಭಕ್ತರು- ಕೃಷ್ಣನ ಭಕ್ತರು ಮಾತ್ರವಲ್ಲ, ದೇವರ ಯಾವುದೇ ಭಕ್ತರು-ಅವರು ..., ಜನರು ಹೇಗೆ ಸಂತೋಷವಾಗಿರುತ್ತಾರೆ ಎಂಬುದನ್ನು ನೋಡುವುದೇ ಅವರ ಉದ್ದೇಶವಾಗಿದೆ. ಲೋಕಾನಾಮ್ ಹಿತ ಕಾರಿನೌ ಆದ್ದರಿಂದ, ತ್ರಿಭುವನೆ ಮನ್ಯೌ: ಭಕ್ತರನ್ನು ಈ ಗ್ರಹದಲ್ಲಿ ಮಾತ್ರ ಆರಾಧಿಸುವುದಲ್ಲದೆ ಇತರ ಗ್ರಹಗಳಲ್ಲಿಯೂ-ಅವರು ಎಲ್ಲಿಗೆ ಹೋದರೂ. " |
680815 - ಉಪನ್ಯಾಸ ದೀಕ್ಷೆ - ಮಾಂಟ್ರಿಯಲ್ |