KN/680818c ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಆದ್ದರಿಂದ ನೀವು ಹಿಂದೂ ಅಥವಾ ಮುಸ್ಲಿಂ ಅಥವಾ ಕ್ರಿಶ್ಚಿಯನ್ ಅಥವಾ ಯಾರಾದರೂ ಎಂಬುದು ಅಪ್ರಸ್ತುತವಾಗುತ್ತದೆ. ಇದು ಅಪ್ರಸ್ತುತವಾಗುತ್ತದೆ. ಆದರೆ ಅಲ್ಲಿ ಈ ಬ್ರಹ್ಮಾಂಡದ ಸರ್ವೋಚ್ಚ ನಿಯಂತ್ರಕನಿದ್ದಾನೆ ಎಂದು ನೀವು ತಿಳಿದಿರಬೇಕು. ನೀವು ಅದನ್ನು ಹೇಗೆ ನಿರಾಕರಿಸಬಹುದು? ಆದ್ದರಿಂದ ಚೈತನ್ಯ ಮಹಾಪ್ರಭುಗಳಿಂದ ಈ ಪದವನ್ನು ಬಹಳ ಚೆನ್ನಾಗಿ ಬಳಸಲಾಗಿದೆ : ಜಗದೀಶ. ಜಯ ಜಗದೀಶ ಹರೇ. ಇದು ಸಾರ್ವತ್ರಿಕವಾಗಿದೆ. ಈಗ "ನನ್ನ ತಂದೆ ಜಗದೀಶ" ಎಂದು ನೀವು ಭಾವಿಸಿದರೆ ಅದು ನಿಮ್ಮ ದೋಷ, ಆದರೆ ಜಗದೀಶ... ಎಂದರೆ ಸರ್ವೋಚ್ಚ-ಅಲ್ಲಿ ಯಾವುದೇ ನಿಯಂತ್ರಕನಿಲ್ಲ. ಎಲ್ಲರೂ ನಿಯಂತ್ರಿಸಲ್ಪಡುತ್ತಾರೆ. ಯಾರನ್ನಾದರೂ ನಿಯಂತ್ರಿಸಲಾಗುತ್ತದೆ ಎಂದು ನೀವು ನೋಡಿದ ತಕ್ಷಣ, ಅವನು ಸರ್ವೋಚ್ಚನಾಗಲು ಸಾಧ್ಯವಿಲ್ಲ. |
680818 - ಉಪನ್ಯಾಸ ಶ್ರೀ.ಭಾ. ೦೭.೦೯.೧೨ - ಮಾಂಟ್ರಿಯಲ್ |