KN/681020 ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸಿಯಾಟಲ್
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಆದ್ದರಿಂದ ಹರ, ಹರ ಎಂಬುದು ಪದದ ರೂಪವಾಗಿದೆ ... ಹರೇ ಎಂಬುದು ಹರ ಎಂದು ಸಂಭೋದಿಸಿದ ಪದದ ರೂಪವಾಗಿದೆ, ಅವಳನ್ನು ಉದ್ದೇಶಿಸಿದಾಗ. ಮತ್ತು ಕೃಷ್ಣ, ಅವನನ್ನು ಸಂಭೋದಿಸಿದಾಗ ರೂಪವು ಬದಲಾಗುವುದಿಲ್ಲ. ಇದು ವ್ಯಾಕರಣ ನಿಯಮ. ಆದ್ದರಿಂದ ಹರೇ ಕೃಷ್ಣ ಎಂದರೆ, 'ಓಹ್, ಕೃಷ್ಣನ ಶಕ್ತಿ, ಅಥವಾ ಭಗವಂತನ ಶಕ್ತಿ', ಮತ್ತು ಕೃಷ್ಣ, 'ಭಗವಾನ್'. ಆದ್ದರಿಂದ ಹರೇ ಕೃಷ್ಣ. ಹರೇ ಕೃಷ್ಣ ಎಂದರೆ ನಾನು ಭಗವಂತನನ್ನು ಮಾತ್ರವಲ್ಲ, ಶಕ್ತಿಯನ್ನೂ ಸಹ ಪ್ರಾರ್ಥಿಸುತ್ತಿದ್ದೇನೆ. " |
681020 - ಸಂಭಾಷಣೆ - ಸಿಯಾಟಲ್ |