KN/681021 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸಿಯಾಟಲ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಒಂದು ಪಕ್ಷಿ ಆಕಾಶದಲ್ಲಿ ಹಾರಿಹೋಗುವಾಗ, ಅದು ಎಲ್ಲವನ್ನೂ ಬಿಟ್ಟಿರಬೇಕು, ಮತ್ತು ಅದು ತನ್ನ ಸ್ವಂತ ಶಕ್ತಿಯಿಂದ ಆಕಾಶದಲ್ಲಿ ಹಾರಬೇಕಾಗುತ್ತದೆ. ಬೇರೆ ಯಾವುದರ ಸಹಾಯವಿಲ್ಲ. ಏಕೆ ಪಕ್ಷಿ? ಜೆಟ್ ವಿಮಾನಗಳನ್ನು ತೆಗೆದುಕೊಳ್ಳಿ, ಈ ವಿಮಾನಗಳು. ನಾವು ಈ ಭೂಮಿಯನ್ನು ಬಿಟ್ಟು ಆಕಾಶದಲ್ಲಿ ಏರಿದ ಮೇಲೆ, ನಾವು ಭೂಮಿಯ ಮೇಲಿನ ನಮ್ಮ ಶಕ್ತಿಯನ್ನು ಅವಲಂಬಿಸಲಾಗುವುದಿಲ್ಲ. ವಿಮಾನವು ಸಾಕಷ್ಟು ಪ್ರಬಲವಾಗಿದ್ದರೆ, ನಾವು ಹಾರಬಲ್ಲೆವು, ಇಲ್ಲದಿದ್ದರೆ ಅಪಾಯವಿದೆ. ಅದೇ ರೀತಿ ತುಂಬಾ ಪ್ರಾಪಂಚಿಕ ಮನೋಧರ್ಮದ ವ್ಯಕ್ತಿಗಳು, ಸಮೃದ್ಧಿ, ಪ್ರತಿಷ್ಠೆ ಮತ್ತು ಭೌತಿಕ ಶಕ್ತಿ ಅವರನ್ನು ಉಳಿಸುತ್ತದೆ ಎಂದು ಭಾವಿಸುತ್ತಿದ್ದಾರೆ. ಇಲ್ಲ. ಇದು ವಿಸ್ಮಯ. "
681021 - ಉಪನ್ಯಾಸ ಶ್ರೀ.ಭಾ. ೦೭.೦೯.೦೮ - ಸಿಯಾಟಲ್