KN/681227 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಆದ್ದರಿಂದ ಈ ಯುಗದಲ್ಲಿ ಎಲ್ಲಾ ದೇವತೆಗಳನ್ನು ವಿಭಿನ್ನವಾಗಿ ತೃಪ್ತಿಪಡಿಸುವುದು ತುಂಬಾ ಕಷ್ಟ. ಜನರು ತುಂಬಾ ಕಿರುಕುಳಕ್ಕೊಳಗಾಗಿದ್ದಾರೆ. ಉತ್ತಮ ವಿಷಯವೆಂದರೆ ನೇರವಾಗಿ ಪರಮಾತ್ಮನನ್ನು ತೃಪ್ತಿಪಡಿಸುವುದು. ಮತ್ತು ಆ ಸರಳ ವಿಧಾನ ಯಾವುದು? ಹರೇ ಕೃಷ್ಣ ಎಂದು ಸುಮ್ಮನೆ ಜಪಿಸುವುದು. ಈ ಯುಗದಲ್ಲಿ ನಾವು ತುಂಬಾ ಅವನತಿಗೊಂಡಿರುವದರಿಂದ, ಭಗವಂತನ ವೈಭವೀಕರಣದ ಸರಳ ಜಪವು ಎಲ್ಲಾ ರೀತಿಯ ಯಜ್ಞಗಳನ್ನು ಮಾಡುವುದರ ಸಮಾನವಾಗುತ್ತದೆ. ಅದನ್ನು ಶ್ರೀಮದ್ ಭಾಗವತಮ್ ನಲ್ಲಿ ಉಲ್ಲೇಖಿಸಿದೆ. ಯಜ್ಞೈ ಸಂಕೀರ್ತನ - ಪ್ರಾಯೈರ್ ಯಜಂತಿ ಹಿ ಸುಮೆಧಸಃ (ಶ್ರೀ.ಭಾ. ೧೧.೫.೩೨ )." |
681227 - ಉಪನ್ಯಾಸ ಭ. ಗೀತಾ ೦೩.೧೧-೧೯ - ಲಾಸ್ ಎಂಜಲೀಸ್ |