KN/690114 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

From Vanipedia

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಸರ್ವ-ಧರ್ಮಾನ್ ಪರಿತ್ಯಜ್ಯ ಮಾಮ್ ಏಕಂ ಶರಣಂ ವ್ರಜ ( ಭ.ಗೀತಾ ೧೮.೬೬): "ನೀನು ಇತರ ಎಲ್ಲ ಕಾರ್ಯಕ್ರಮಗಳನ್ನು ಬಿಟ್ಟುಬಿಡು. ನನಗೆ ಸುಮ್ಮನೆ ಶರಣಾಗು." ಇದು ಜ್ಞಾನ. ಆದ್ದರಿಂದ ಯಾರೊಬ್ಬನು ಈ ಜ್ಞಾನವನ್ನು ಪಡೆದಿರುವನೋ ... ಈಗ, ಇದು ಪ್ರಾರಂಭ. ಇದು ಕೃಷ್ಣ ಪ್ರಜ್ಞೆಯಲ್ಲಿ ಮೆಟ್ಟಿಲ ಕಲ್ಲು, ಅದು ಸರಳವಾಗಿ ..., ಯಾರೊಬ್ಬರು ಕೃಷ್ಣ ಪ್ರಜ್ಞೆಯಲ್ಲಿ ಕರ್ತವ್ಯಗಳನ್ನು ಸರಳವಾಗಿ ನಿರ್ವಹಿಸುವ ಮೂಲಕ, ನನ್ನ ಇತರ ಎಲ್ಲಾ ಕಾರ್ಯಗಳು ಚೆನ್ನಾಗಿ ನಡೆಯುತ್ತವೆ' ಎಂದು ದೃಢವಾಗಿ ಮನವರಿಕೆಯಾದವರು."
690114 - ಉಪನ್ಯಾಸ ಭ.ಗೀತಾ ೪.೩೯-೪೨ - ಲಾಸ್ ಎಂಜಲೀಸ್