"ಆದ್ದರಿಂದ ನಮ್ಮ ವೈಷ್ಣವ ತತ್ವವೆಂದರೆ ನಾವಾಗಿ ನಾವೇ ಅರ್ಹತೆಯನ್ನು ಪಡೆಯಬೇಕು, ಬೆಕ್ಕುಗಳು ಮತ್ತು ನಾಯಿಯಂತೆ. ಆದರೆ ನಾವು ಸಾಮಾನ್ಯ ವ್ಯಕ್ತಿಗೆ ಸೇವೆ ಸಲ್ಲಿಸಲು ಹೋಗುವುದಿಲ್ಲ. ಕೃಷ್ಣ ಮತ್ತು ಅವನ ಪ್ರತಿನಿಧಿ-ಆಗ ಅವನ ಜೀವನವು ಪರಿಪೂರ್ಣ. ಕಲೌ ಶೂದ್ರ ಸಂಭವ. ವಾಸ್ತವಾಗಿ ಈ ಯುಗದಲ್ಲಿ ಪ್ರತಿಯೊಬ್ಬರೂ ಒಬ್ಬ ಯಜಮಾನನನ್ನು ಹುಡುಕುತ್ತಿರುವ ಶೂದ್ರರೇ. ಆದರೆ ಅವನು ಯಜಮಾನನನ್ನು ಅರಸಲಿ. ಕೃಷ್ಣನು ತಯಾರಾಗಿದ್ದಾನೆ. ಸರ್ವ ಧರ್ಮಾನ್ ಪರಿತ್ಯಜ್ಯ ಮಾಂ ಏಕಂ (ಭ. ಗೀತಾ ೧೮.೬೬) ಸುಮ್ಮನೆ ನನ್ನನ್ನು ನಿಮ್ಮ ಯಜಮಾನನಾಗಿ ಸ್ವೀಕರಿಸಿ. "ಯಜಮಾನನು ಸಿದ್ಧನಾಗಿದ್ದಾನೆ. ನಾವು ಈ ಯಜಮಾನನನ್ನು ಒಪ್ಪಿಕೊಂಡರೆ, ನಮ್ಮ ಜೀವನವು ಯಶಸ್ವಿಯಾಗುತ್ತದೆ."
|