KN/721212 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಅಹ್ಮದಾಬಾದ್
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
“ಭಗವದ್ಗೀತೆಯನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ: ಮೊದಲ ಆರು ಅಧ್ಯಾಯಗಳು, ಎರಡನೇಯ ಆರು ಅಧ್ಯಾಯಗಳು, ಮತ್ತು ಮೂರನೇಯ ಆರು ಅಧ್ಯಾಯಗಳು. ವಸ್ತುತಃ ಈ ಪುಸ್ತಕದಂತೆಯೇ, ಎರಡು ಗಟ್ಟಿಯಾದ ಹೊದಿಕೆಗಳಿವೆ, ಮತ್ತು ಮಧ್ಯದಲ್ಲಿ ತಿರುಳು ಇದೆ. ಆದ್ದರಿಂದ ಮೊದಲ ಆರು ಅಧ್ಯಾಯಗಳು, ಅವು ಕೇವಲ ಎರಡು ಹೊದಿಕೆಗಳಂತೆ: ಕರ್ಮಯೋಗ ಮತ್ತು ಜ್ಞಾನಯೋಗ. ಮತ್ತು ಭದ್ರವಾಗಿ ಸಂರಕ್ಷಿಸಲ್ಪಟ್ಟ ಮಧ್ಯ ಆರು ಅಧ್ಯಾಯಗಳು, ಅವು ಭಕ್ತಿ-ಯೋಗ.”
|
721212 - ಉಪನ್ಯಾಸ BG 06.47 - ಅಹ್ಮದಾಬಾದ್ |