KN/750331 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಯಾಪುರ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಭಗವದ್ಗೀತೆಯಲ್ಲಿ ಕೃಷ್ಣ ಹೇಳುತ್ತಾನೆ, ಭಕ್ತ್ಯಾ ಮಾಂ ಅಭಿಜಾನಾತಿ (ಭ.ಗೀ 18.55). ನೀವು ಕೃಷ್ಣನನ್ನು ತಿಳಿದುಕೊಳ್ಳಲು ಬಯಸಿದರೆ, ಕರ್ಮ, ಯೋಗ, ಜ್ಞಾನ, ಇವುಗಳು ನಿಮ್ಮನ್ನು ಸ್ವಲ್ಪ ಮಟ್ಟಿಗೆ ಉದ್ದರಿಸಬಹುದಾದರೂ ನೀವು ಕರ್ಮ, ಜ್ಞಾನ ಮತ್ತು ಯೋಗದಿಂದ ದೇವೋತ್ತಮ ಪರಮಪುರುಷನನ್ನು ಸಮೀಪಿಸಲು ಸಾಧ್ಯವಿಲ್ಲ. ನೀವು ಕೃಷ್ಣನನ್ನು ಯಥಾರ್ಥವಾಗಿ ತಿಳಿಯಲು ಬಯಸಿದರೆ, ನೀವು ಭಕ್ತಿ-ಯೋಗದ ಮಾರ್ಗವನ್ನು ಒಪ್ಪಿಕೊಳ್ಳಬೇಕು. ಕೃಷ್ಣ ವೈಯಕ್ತಿಕವಾಗಿ ಹೇಳುತ್ತಾನೆ, ಭಕ್ತಿ ಮಾಂ ಅಭಿಜಾನಾತಿ ಯಾವಾನ್ ಯಶ್ ಚಾಸ್ಮಿ ತತ್ವತಃ. ಮತ್ತು ಭಕ್ತಿ-ಯೋಗದ ಈ ಪರಿಪೂರ್ಣತೆಯನ್ನು ಸಾಧಿಸಲು, ನಿಮಗೆ ಬಲರಾಮ, ಸಂಕರ್ಷಣನಿಂದ ಶಕ್ತಿ ಬೇಕು."
750331 - ಉಪನ್ಯಾಸ CC Adi 01.07 - ಮಾಯಾಪುರ್