KN/760206 ಮುಂಜಾನೆಯ ವಾಯು ವಿಹಾರ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಯಾಪುರ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನೊಣಗಳು ಹುಣ್ಣನ್ನು ಹುಡುಕುತ್ತಿವೆ, ಮತ್ತು ಜೇನುನೊಣಗಳು ಜೇನುಹನಿಯನ್ನು ಹುಡುಕುತ್ತಿವೆ. ಆದ್ದರಿಂದ, ಎರಡು ಪ್ರಾಣಿಗಳು - ಎರಡು ವ್ಯವಹಾರಗಳು: ತಪ್ಪುಗಳ ಶೋಧನೆ ಮತ್ತು ಒಳ್ಳೆಯದನ್ನು ಸಂಗ್ರಹಿಸುವುದು. ಇವು ಎರಡು... ಈ ಪ್ರಾಣಿಗಳಂತೆಯೇ. ಅವು ಎರಡು ವರ್ಗಗಳು. ಅಂತೆಯೇ, ಕೇವಲ ತಪ್ಪು-ಶೋಧಕರಾಗಿರುವ ಅನೇಕ ಧೂರ್ತರಿದ್ದಾರೆ."
760206 - ಮುಂಜಾನೆಯ ವಾಯು ವಿಹಾರ - ಮಾಯಾಪುರ್