KN/760208 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಯಾಪುರ್
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
“ಯಾರಾದರೂ ಸರಿ, ಜೀವನದ ಈ ಪ್ರತಿಕೂಲವಾದ ಸ್ಥಿತಿಯೂ ಸಹ ಕೃಷ್ಣನ ಮತ್ತೊಂದು ಅನುಗ್ರಹ ಎಂದು ತಿಳಿಯಬಹುದು... ತತ್ ತೇ ಅನುಕಂಪಾಮ್ ಸು-ಸಮೀಕ್ಷಮಾನಃ (ಶ್ರೀ.ಭಾ 10.14.8).' ಸ್ವಲ್ಪ ದುಃಖವಿದ್ದರೂ, ಅದು ಕೃಷ್ಣನು ಕೊಟ್ಟಿದ್ದಲ್ಲ. ನನ್ನ ಹಿಂದಿನ ದುಷ್ಕೃತ್ಯಗಳಿಂದಾಗಿ ನಾನು ಬಳಲುತ್ತಿದ್ದೇನೆ. ಆದರೆ, ಕೃಷ್ಣನು ತುಂಬಾ ಕರುಣಾಮಯಿ. ನಾನು ಈಗಿನ ದುಃಖಕ್ಕಿಂತಲೂ ಅನೇಕ ಲಕ್ಷ ಪಟ್ಟು ಹೆಚ್ಚು ಅನುಭವಿಸಬೇಕಾಗಿತ್ತು, ಆದರೆ ಕೃಷ್ಣನು ಈ ಇಡೀ ವಿಷಯವನ್ನು ಸ್ವಲ್ಪ ದುಃಖದಿಂದ ಸರಿಹೊಂದಿಸುತ್ತಿದ್ದಾನೆ.' ಇದೇ ಭಕ್ತನ ದೃಷ್ಟಿ.” |
760208 - ಉಪನ್ಯಾಸ SB 07.09.01 - ಮಾಯಾಪುರ್ |