KN/760217 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಯಾಪುರ್
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ದುರಭಿಮಾನವಿರಬಾರದು. ಎಲ್ಲರೂ... ಭೌತಿಕ ಜಗತ್ತು ಎಂದರೆ ಎಲ್ಲರಿಗು ದುರಭಿಮಾನ. ಎಲ್ಲರೂ ಯೋಚಿಸುತ್ತಿದ್ದಾರೆ, ಆಧ್ಯೋ ʼಸ್ಮಿ ಧನವಾನ್ ಅಸ್ಮಿ ಕೋ ʼಸ್ತಿ ಮಮ ಸಮಃ. ಎಲ್ಲರೂ. ಇದೇ ರೋಗ. ʼನಾನು ಶ್ರೀಮಂತʼ, ʼನಾನು ಶಕ್ತಿಶಾಲಿʼ, ʼನಾನು ತುಂಬಾ ಬುದ್ಧಿವಂತ'. ಎಲ್ಲವೂ, ʼನಾನು'. ಇದನ್ನು ಅಹಂಕಾರ ಎಂದು ಕರೆಯಲಾಗುತ್ತದೆ. ಅಹಂಕಾರ ವಿಮುಢಾತ್ಮಾ ಕರ್ತಾಹಮ್ ಇತಿ ಮನ್ಯತೇ (ಭ.ಗೀ 3.27). ಈ ಸುಳ್ಳು ಪ್ರತಿಷ್ಠೆ, ಒಬ್ಬನು ಸುಳ್ಳು ಸಂಗತಿಗಳಲ್ಲಿ ಲೀನವಾದಾಗ, ಅವನು ವಿಮೂಢ, ಧೂರ್ತನಾಗುತ್ತಾನೆ. ಅಹಂಕಾರ ವಿಮುಢಾತ್ಮ ಕರ್ತಾಹಮ್ ಇತಿ ಮನ್ಯತೇ. ಇದು ಸುಳ್ಳು ಪ್ರತಿಷ್ಠೆ. ಈ ಸುಳ್ಳು ಪ್ರತಿಷ್ಠೆಯನ್ನು ನಾವು ತ್ಯಜಿಸಬೇಕು." |
760217 - ಉಪನ್ಯಾಸ SB 07.09.10 - ಮಾಯಾಪುರ್ |