"ಇದು ಕೃಷ್ಣನ ಆಸೆ. ಅವನು ನಾಲ್ಕು ತತ್ವಗಳನ್ನು ನೀಡುತ್ತಾನೆ, 'ಯಾವಾಗಲೂ ನನ್ನ ಬಗ್ಗೆ ಯೋಚಿಸಿ', ಮನ್-ಮನಾ, ʼಮತ್ತು ನನ್ನ ಭಕ್ತನಾಗು', ಮದ್-ಭಕ್ತ, ಮದ್-ಯಾಜೀ, ʼನನ್ನನ್ನು ಆರಾಧಿಸು', ಮತ್ತು ಮದ್-ಯಾಜೀ... ಮನ್-ಮನಾ ಭವ ಮದ್-ಭಕ್ತೋ ಮದ್-ಯಾಜೀ ಮಾಂ ನಮಸ್ಕುರು (ಭ.ಗೀ 18.65): ʼಸ್ವಲ್ಪ ನಮಸ್ಕಾರಗಳನ್ನು ಅರ್ಪಿಸಿ. ಈ ನಾಲ್ಕು ತತ್ವಗಳು ಈ ಭೌತಿಕ ಬದುಕಿನ ಬಂಧನದಿಂದ ನಿಮ್ಮನ್ನು ಬಿಡುಗಡೆ ಮಾಡುತ್ತದೆ' ಮತ್ತು, ಮಾಂ ಏವೈಶ್ಯಸಿ ಅಸಂಶಯ, ʼಯಾವುದೇ ಸಂದೇಹವಿಲ್ಲದೆ, ನೀವು ನನ್ನ ಬಳಿಗೆ ಹಿಂತಿರುಗುತ್ತೀರಿ'. ತುಂಬಾ ಸರಳವಾದ ವಿಷಯ. ಇದು ಅಷ್ಟೇನೂ ಕಷ್ಟವಲ್ಲ. ಈ ಮಗು, ಅವನು ಇದನ್ನು ಮಾಡಬಹುದು. ವೃದ್ಧನು ಇದನ್ನು ಮಾಡಬಹುದು. ವಿದ್ಯಾವಂತನು ಇದನ್ನು ಮಾಡಬಹುದು, ಯಾವುದೇ ಜ್ಞಾನವಿಲ್ಲದೆ. ಒಂದು ಪ್ರಾಣಿಯೂ ಸಹ ಇದನ್ನು ಮಾಡಬಹುದು. ತುಂಬಾ ಸರಳವಾಗಿದೆ. ಭಕ್ತಿ-ಯೋಗ ತುಂಬಾ ಸರಳವಾಗಿದೆ."
|